ಘಟಕ ಪರೀಕ್ಷೆ‍ ( ಹಾಸ್ಯ )

ಘಟಕ ಪರೀಕ್ಷೆ‍ ( ಹಾಸ್ಯ )

 ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

೧. ಕನ್ನಡದಲ್ಲಿ ಎಷ್ಟು ಸಂಧಿಗಳಿವೆ?
 
೨. ಕನ್ನಡದಲ್ಲಿರುವ ಮೂರುಸಂಧಿಗಳು ಯಾವುವು?
 
೩.ಲೋಪಸಂಧಿಗೆ ಒಂದು ಉದಾಹರಣೆ ಕೊಡಿ.
 
೪.ಆಗಮಸಂಧಿಗೆ ಒಂದು ಉದಾಹರಣೆಯನ್ನು ಕೊಡಿ.
 
೫.ಆದೇಶಸಂಧಿಗೆ ಒಂದು ಉದಾಹರಣೆ ಕೊಡಿ.
 
 
ಉತ್ತರ.
 
೧. ಒಂದನೆಯ ಪ್ರಶ್ನೆಗೆ ಎರಡನೆಯ ಪ್ರಶ್ನೆಯಲ್ಲಿ ಉತ್ತರವಿದೆ.
 
೨. ಎರಡನೆಯ ಪ್ರಶ್ನೆಗೆ ಮೂರು, ನಾಲ್ಕು ಮತ್ತು ಐದನೆಯ ಪ್ರಶ್ನೆಯಲ್ಲಿ ಉತ್ತರವಿದೆ.
 
೩.ಗೊತ್ತಿಲ್ಲ.
 
೪. ಉದಾಹರಣೆಯನ್ನು!
 
೫. ಗುರುಗಳೇ ನನ್ನ ಪಾಸ್ ಮಾಡಿ. ಈ ವರ್ಷ ಬರಗಾಲ ಬಂದಿದೆ. ಓದಲು ಪುರುಸೊತ್ತಾಗಲಿಲ್ಲ.
 
Rating
No votes yet

Comments