ಅಹಾರ ಪದ್ಧತಿ ವಿಶ್ಲೇಶಿಸುತ್ತಿರುವ ನಿಮ್ಗೆ ಹಕ್ಕು ಕರುಣಿಸಿದವರಾರು? ಸ್ವಾಮಿ!

ಅಹಾರ ಪದ್ಧತಿ ವಿಶ್ಲೇಶಿಸುತ್ತಿರುವ ನಿಮ್ಗೆ ಹಕ್ಕು ಕರುಣಿಸಿದವರಾರು? ಸ್ವಾಮಿ!

 

ಕೆಲವು ದಿನಗಳಿಂದ ಇಬ್ಬರು ಹಿಂದೊ ಧರ್ಮದ ವಾರಸುದಾರರು! ಅಹಾರ ಪದ್ಧತಿ, ಸಹ ಪಂಕ್ತಿ ಭೋಜನದ ಬಗ್ಗೆ ಪತ್ರಿಕೆಯಲ್ಲಿ ಹೋರಾಟ ಮಾಡುವುದನ್ನ ಕಂಡೂ ಕಾಣದಂತೆ ಇರಲು ಸಾದ್ಯವಾಗದೆ ಈ ವಿಚಾರವನ್ನ ಸಂಪದಿಗರ ಚಾವಡಿಗೆ ತಂದು ನಿಲ್ಲಿಸುವ ಪ್ರಯತ್ನ. ಅಹಾರ, ವೈಯಕ್ತಿಕ ಅಯ್ಕೆ ಹಾಗೊ ಅವರ ಅರೋಗ್ಯಕ್ಕೆ, ಶರೀರಕ್ಕೆ, ಭೊಗೊಳಿಕ ಪರಿಸರಕ್ಕೆ, ಅನುಗುಣವಾಗಿ ಸೇವಿಸುವುದು ಲೋಕಾರೊಡಿ.  ಒಂದು ಸಮಾಜದ ಸ್ವಾಮೀಜಿಯೊಬ್ಬರು ಅವರ ಸಮಾಜಕ್ಕೆ, ಕಟ್ಟುಕಟ್ಟಳೆಗಳನ್ನ, ಆಚರಣೆ, ಅನುಕರಣೆ, ನೇಮ, ನಿಯಮಗಳನ್ನ ವಿಷ್ಲೇಶಿಸುವ ಸಂಧರ್ಬದಲ್ಲಿ ಅಹಾರ ವಿಚಾರಗಳನ್ನ ಅರ್ಥಹಿಸಿರಬಹುದು ಅಥಾವ ಹೇಳಿರಬಹುದು, ಅದು ತೀರ ವೈಯಕ್ತಿಕ ನಂಬಿಕೆ, ಆಚರಣೆ ಹಾಗೊ ಅನುಸರಿಸುವ ನಿಯಮಕ್ಕೆ ಬಿಟ್ಟ ವಿಚಾರ.

ಇನ್ನೊಬ್ಬ ಮನುಶ್ಯ ಅವರನ್ನ ಹಿಂದೊ ಧರ್ಮದ ಏಕ ಮೇವ ಸಂತರು ಎನ್ನುವ ಹಾಗೆ ಅವರನ್ನ ತರಾಟೆಗೆ ತೆಗೆದುಕೊಳ್ಲುವ ಅಗತ್ಯವಿಲ್ಲ, ಪಾಪ ಅವರ ಜಾತಿ ಉಳಿಸುವ ಅಥಾವ ಅಶ್ರಮ  ಉಳಿಸಿ ಬೆಳೆಸುವ ಅಗತ್ಯಕ್ಕೆ ತಕ್ಕ ಹಾಗೆ ಮಾತಡಿದರೆ ತಪ್ಪೇನು? ಎಲ್ಲಾ ಸ್ವಾಮೀಜಿಗಳೊ ಮಾಡುತ್ತಿರುವುದು ಇದ್ದನ್ನೇ ತಾನೆ, ಇವರೊಬ್ಬರ ಮೇಲೆ ಗೊಬೆ ಕೊರಿಸುವ ಅಗತ್ಯವಿಲ್ಲ, ಎಲ್ಲದಕ್ಕಿಂತ ಹೆಚ್ಚಾಗಿ ಇವರಿಬ್ಬರಿಗೊ ಆಹಾರ ಪದ್ಢತಿಯ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನ ಈ ಸಮಾಜ ನೀಡಿಲ್ಲ, ಎನ್ನುವುದನ್ನ ನೆನಪಿಟ್ಟರೆ ಒೞೆಯದು. ಇನ್ನೊ ಸಹ ಪಂಕ್ತಿ ಭೋಜನೆ, ಸಾಕಶ್ಟು ಬ್ರಾಮಹಣರ ಮದುವೆ, ಮುಂಜಿ ಇನ್ನಿತರ ಸಮಾರಂಬಗಳಲ್ಲಿ, ಎಲ್ಲರಿಗೊ ಓಟ್ಟಾಗಿ ಸಹ ಪಂಕ್ತಿಯಲ್ಲಿ ಊಟ ಮಾಡಿದ್ದೇವೆ, ಇನ್ನೊ ಅವರ ವೈಯಕ್ತಿಕ ಅಶ್ರಮ ಅಥಾವಾ ಆಚಾರಣೆಗಳಲ್ಲಿ ಅದು ಬಳಕೆಯಲ್ಲಿ ಇದ್ದರೆ, ಬರಿ ಬ್ರಾಮಹಣರೇ ಉಂಡರೆ, ಅದಕ್ಕೆ ಬೇರೆ ಅರ್ಥ ಹಚ್ಹಿ ಅವರ ವೈಯಕ್ತಿಕ ಸಮಾಜದ ಅನುಸರಣೆಯನ್ನ ಟೀಕಿಸುವುದು ಒಳ್ಲೆಯದಲ್ಲ. ಆ  ಟೀಕೆಗಳು ಹೊಳಗಿನಿಂದಲೇ ಬರುವ ದಿನ ದೊರವಿಲ್ಲ, ಸ್ವಲ್ಪ ದಿನ ಕಾಯಿರಿ.

ಇನ್ನೊ ಮದ್ಯ ಮತ್ತು ಮಾಂಸ ತೆಜಿಸಿದರೆ ಎಲ್ಲಾ ವರ್ಗಕ್ಕೆ ಒಳಿತು ಎನ್ನುವ ಅನಿಸಿಕೆ ಸ್ವಾಮೀಜಿಯವರದ್ದಾಗಿದ್ದಲ್ಲಿ ನನ್ನ ಸಹ ಮತ ಇದೆ, ಅದಕ್ಕೆ ಬೇರೆಯದೇ ಕಾರಣ ಇದೆ, ಮುಂದೆ ಅಗತ್ಯವಿದ್ದರೆ ವಿಚಾರ ಮಾಡುವ. ಆ ಇನ್ನೊಬ್ಬ ಮಹಾನುಭಾವರ ಹಿಂದುತ್ವ ವಿಚಾರಗಳಲ್ಲಿನ ದೋಶಗಳನ್ನ (ನನಗೆ ಅನಿಸಿದ ಹಾಗೆ) ತಿದ್ಧಿಕೊೞುವ ಕಡೆ ಗಮನ ಕೊಡಲಿ, ಸುಮ್ಮನೆ ಈ ಸಣ್ಣ ವಿಚಾರಗಳನ್ನ ದೊಡ್ದದು ಮಾಡಿ ದೊಡ್ದವನಾಗುವ ಅಗತ್ಯವಿಲ್ಲ.

ಅದೇ ಸ್ವಾಮೀಜಿಯವರು ಹಲವು ಒಳ್ಲೆಯ ಕೆಲಸಗಳಿಗೆ ಅಶ್ರಮದ ಹಣ ವ್ಯಯಿಸಿದ್ದಾರೆ, ಉದಾಃ ನಿರಾಶ್ರಿತರಿಗೆ ಗಂಜಿ, ಮನೆ ನಿರ್ಮಾಣ ಹೀಗೆ ಹಲವು ಆದರ್ಶಪ್ರಾಯ ವಿಚಾರಗಳಲ್ಲಿ ತೊಡಗಿದ್ದಾರೆ ಅದನ್ನ ಮುಂದುವರೆಸಲಿ, ಹಾಗೊ ಇನ್ನೆತರ ಶ್ರೀಮಂತ ಮಟಾಧೀಶರು ಅನುಕರಣೆ ಮಾಡಲಿ.

ಅಶ್ರಮಗಳು ಹಾಗೊ ಧರ್ಮದ ಅಗತ್ಯ ಸಮಾಜಕ್ಕೆ ಇದ್ದರೆ ಉಳಿಯುತ್ತವೆ ಇಲ್ಲ ತವಾಗಿಯೆ ನಿರ್ಗಮಿಸುತ್ತವೆ, ಆ ಕಾಲ ದೊರವಿಲ್ಲ, ಏಕೆಂದರೆ ಮಾನವನ ಬದುಕಿನ ಓಟ ಹಿಂದೆಂದಿಗಿಂತ ವೇಗದಲ್ಲಿದೆ ಹಾಗೊ ಅಗತ್ಯಗಳೂ ಬೇರೆಯದೆ ಆಗಿರುವುದರಿಂದ ಈ ವಿಚಾರಗಳನ್ನ ಸಮಾಜ ಯಾವಗಲೋ  ಕೈತೊಳೆದು ನಿಟ್ಟುಸಿರು ಬಿಟ್ಟಿದೆ.

 

 

 

Rating
No votes yet

Comments