ಪುಸ್ತಕ ನಿಧಿ-ಸಿ.ಪಿ.ಕೆ. ಯವರ ಕಾವ್ಯಗೌರವ

ಪುಸ್ತಕ ನಿಧಿ-ಸಿ.ಪಿ.ಕೆ. ಯವರ ಕಾವ್ಯಗೌರವ

ಈ ಪುಸ್ತಕವನ್ನು ನಿನ್ನೆ ಡಿಜಿತಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಿದೆ.
ಪುಸ್ತಕ ಸಣ್ಣದು .
ಸಣ್ಣ ಸಣ್ಣ ಪ್ರಬಂಧಗಳಿವೆ.
ಅಲ್ಲಿ ಅಕ್ಕಮಹಾದೇವಿಯ ವಚನಗಳು ,
ಪಂಪನ ಒಂದು ಪದ್ಯ (ವ್ಯಾಸರ ಮಹಾಭಾರತಕ್ಕೆ ಹೋಲಿಸಿ) ,
ವ್ಯಾಸ , ಕುಮಾರವ್ಯಾಸ ಮತ್ತು ಪಂಪರನ್ನು ತೂಕಕ್ಕೆ ಹಾಕಿದ (??- ಅಂದರೆ ತುಲನಾತ್ಮಕ !! ) ಲೇಖನ,
ಕುವೆಂಪು ನಾಟಕದ ಕುರಿತು ಒಂದಿಷ್ಟು
ಲೇಖನಗಳಿವೆ.
ಅರ್ಥ ಮಾಡಿಕೊಳ್ಳಲು ಸುಲಭ.
ಸಾಹಿತ್ಯಾಸಕ್ತರು ಓದಲೇ ಬೇಕಾದ ಪುಸ್ತಕ.

Rating
No votes yet