ಸುಂಸುಮ್ನೆ ಬರೆದದ್ದು

ಸುಂಸುಮ್ನೆ ಬರೆದದ್ದು

ಕವನ

ನಿನ್ನ
ಕಂಗಳಲ್ಲಿ
ಬೆಳಕಿದೆ
ಹೊಳಪಿದೆ
ಒಂದಿಷ್ಟು
ಶಾಖವೂ
ಅದರೊಳಗೆ
ನಾ
ಬೆರೆತೆ.........
++++++++++++

ಇತ್ತೀಚೆಗೆ
ನಾನು
ಪ್ರೀತಿಸುತ್ತಿರುವುದು
ನಿನ್ನನೋ
ಇಲ್ಲಾ
ನಿನ್ನಿಂದಾದ

ಸಾಲುಗಳನ್ನೋ
ಗೊಂದಲವಿದೆ...........
+++++++++++++++++
 

Comments