ನೀವೇನಂತೀರಿ?
ನೀವೇನಂತೀರಿ?
ನಿಲ್ದಾಣದಲ್ಲಿ
ನಿಂತು ಬಸ್ಸಿಗಾಗಿ
ಕಾಯುತ್ತಿದ್ದವನು,
ಬಸ್ ಬಂದಾಗ
ಬಿಟ್ಟು ಹೋಗಲು
ಮನಬಾರದೇ
ನಿಲ್ದಾಣವನ್ನು,
ಅಳುತ್ತಾ ಕೂತು
ಏರದೇ, ಮುಂದೆ
ಹೋಗಲು ಬಿಟ್ಟರೆ,
ಆ ಬಸ್ ಅನ್ನು,
ನೀವೇನಂತೀರಿ?
ನಮ್ಮಲ್ಲಿ ಕೆಲವರ
ಜೀವನವೂ ಕೂಡ
ಹೀಗೆಯೇ, ಅಂದರೆ,
ಒಮ್ಮೆ
ಆತ್ಮಾವಲೋಕನ
ಮಾಡಿಕೊಳ್ತೀರಿ!
*********
Rating
Comments
ಉ: ನೀವೇನಂತೀರಿ? ಅಂದ್ರೊಮ್ಮೆ ....????
In reply to ಉ: ನೀವೇನಂತೀರಿ? ಅಂದ್ರೊಮ್ಮೆ ....???? by venkatb83
ಉ: ನೀವೇನಂತೀರಿ? ಅಂದ್ರೊಮ್ಮೆ ....????
In reply to ಉ: ನೀವೇನಂತೀರಿ? ಅಂದ್ರೊಮ್ಮೆ ....???? by asuhegde
ಉ: ನೀವೇನಂತೀರಿ? ಹೆಗ್ಡೆ ಅವ್ರೆ....
In reply to ಉ: ನೀವೇನಂತೀರಿ? ಅಂದ್ರೊಮ್ಮೆ ....???? by asuhegde
ಉ: ನೀವೇನಂತೀರಿ? ಅಂದ್ರೊಮ್ಮೆ ....????
ಉ: ನೀವೇನಂತೀರಿ?
In reply to ಉ: ನೀವೇನಂತೀರಿ? by sathishnasa
ಉ: ನೀವೇನಂತೀರಿ?