ಪುಟಾಣಿಗಳಿಗಾಗಿ ದೇವೀಮಾಹಾತ್ಮ್ಯ

ಪುಟಾಣಿಗಳಿಗಾಗಿ ದೇವೀಮಾಹಾತ್ಮ್ಯ

 ನನ್ನ ಪುಸ್ತಕ 'ಪುಟಾಣಿಗಳಿಗಾಗಿ ಶ್ರೀ ದೇವೀಮಾಹಾತ್ಮ್ಯ ' ದಿನಾಂಕ ೨೦-೫-೧೨ ರಂದು ಹೊಸಬೆಟ್ಟಿನ ನವಗಿರಿ ಕಲ್ಯಾಣ ಮಂಟಪದಲ್ಲಿ ಜರಗಿದ ಹವ್ಯಕ ವಲಯೋತ್ಸವದಲ್ಲಿ ಬಿಡುಗಡೆಗೊಂಡಿತು.ಸುರತ್ಕಲ್ ಗೋವಿಂದದಾಸ ಕಾಲೇಜಿನ ನಿವೃತ್ತ ಉಪನ್ಯಾಸಕ ಶ್ರೀ ಶಂಕರನಾರಾಯಣ ಭಟ್ಟರು ಪುಸ್ತಕವನ್ನು ಬಿಡುಗಡೆಗೊಳಿಸಿದರು.