ಪ್ರಳಯದ ಕನಸು.

ಪ್ರಳಯದ ಕನಸು.

ಕವನ

ನಾ ಕಂಡೆ, ಒಂದು ಕನಸ ಕಂಡೆ.

ನಾ ಕಂಡೆ, ಒಂದು ಕನಸ ಕಂಡೆ.

ಅತಿಲೋಕ ಪ್ರಳಯವ,

ಜಗದೇಕ ನಾಶವ

ನಾ ಕಂಡೆ, ಒಂದು ಕನಸ ಕಂಡೆ.

 

ಪ್ರಕೃತಿ ಶಕ್ತಿಯೋ, ಮಾನವನ ಯುಕ್ತಿಯೋ,

ಗೆಲ್ಲುವುದು ಪ್ರಕೃತಿ ಶಕ್ತಿಯು.

ಬೆಚ್ಚಿ ಬೀಳುವರು ಮಾನವರೆಲ್ಲಾ,

ಹುಡುಕುವರು ಆಗ ನೀರಿನ ಸೆಲ್ಲ.

ನಾ ಕಂಡೆ, ಒಂದು ಕನಸ ಕಂಡೆ.