" ಜೊತೆಗಿರದ ಜೀವ ಎಂದಿಗೂ ಜೀವಂತ "

" ಜೊತೆಗಿರದ ಜೀವ ಎಂದಿಗೂ ಜೀವಂತ "

ಕವನ

 ಓ...., ಮೌನವೇ..,
ನೀನಾಡದ ಮಾತು ಕೊಲ್ಲುತ್ತಿದೆ ನನ್ನ,
ಓ...., ಜೀವವೇ..,
ನೀ ಇರದ ಬದುಕು ಹಿಂಡುತಿದೆ ನನ್ನ,
ಮಾತಾಡು ನಾ ಮಣ್ಣಾಗೋ ಮುನ್ನ.
ಜೀವಸೆಲೆಯಾಗು ಜೀವ ಹೋಗೋ ಮುನ್ನ