ಈ ಹೊತ್ತಿಗೆ ಒಂದೆರಡು ಸಾಲು ...
ಸಂಪದದಲ್ಲಿ ನಾನು ಹೆಚ್ಚು ಬರೆದವನಲ್ಲ (ಅಂದರೆ ಬೇರೆಡೆ ಹೆಚ್ಚು ಬರೆದಿದ್ದೇನೆ ಎಂದರ್ಥವಲ್ಲ!). ಬರೆಯಬೇಕೆಂದುಕೊಂಡ ಕೆಲವು ಸರಣಿಗಳು ಆರಂಭದಲ್ಲೇ ನಿಂತುಹೋಗಿ ನನ್ನ ಆರಂಭ ಶೂರತ್ವವನ್ನು ಸಾರುತ್ತಿವೆ. ನೋಡೋಣ, ಮುಂಬರುವ ಕೆಲ ದಿನಗಳಲ್ಲಿ ಅವುಗಳನ್ನು ಮುಂದುವರಿಸಬಲ್ಲೆನೋ ಎಂದು ...
ಇರಲಿ; ಈ ಹೊತ್ತಿಗೆ ಒಂದೆರಡು ಸಾಲುಃ
ನಿಸರ್ಗದ ನಿಯಮಗಳನ್ನು ಅರಿಯಲು ಅವನು ತನ್ನ ಜೀವನದುದ್ದಕ್ಕೂ ಬೆವರು - ರಕ್ತ ಸುರಿಸಿದ್ದ. ಇನ್ನು ಕೆಲವೇ ಕ್ಷಣಗಳಲ್ಲಿ ತಿಳಿದೇ ಬಿಡುವವನಿದ್ದ; ಆದರೆ ನಿಸರ್ಗದ ನಿಯಮಗಳಿಗೆ ಅನುಗುಣವಾಗಿ ಕೊ ನೆ ಯು ಸಿ ರೆ ಳೆ ದ.ಇವತ್ತಿಗೆ, ಈ ಸಾಲು-ಅಕ್ಷರಗಳೊಂದಿಗೆ ವಿದಾಯ ...
Rating
Comments
ಉ: ಈ ಹೊತ್ತಿಗೆ ಒಂದೆರಡು ಸಾಲು ...
In reply to ಉ: ಈ ಹೊತ್ತಿಗೆ ಒಂದೆರಡು ಸಾಲು ... by partha1059
ಉ: ಈ ಹೊತ್ತಿಗೆ ಒಂದೆರಡು ಸಾಲು ...
ಉ: ಈ ಹೊತ್ತಿಗೆ ಒಂದೆರಡು ಸಾಲು ...
In reply to ಉ: ಈ ಹೊತ್ತಿಗೆ ಒಂದೆರಡು ಸಾಲು ... by venkatb83
ಉ: ಈ ಹೊತ್ತಿಗೆ ಒಂದೆರಡು ಸಾಲು ...