ಕಣ್ಣ ಹನಿ
ಕಣ್ಣ ಹನಿ ಜಾರಿತು
ಹೇಳಿದರೂ ಕೇಳದೆ
ಕಣ್ಣು ಕಿವಿಗೆಷ್ಟು ದೂರ ಎಂದಿಂದು ಅರಿತೆ
ಒಂದೆಡೆಯೆ ಇದ್ದರೂ
ಎದುರು ಮುಖ ಮಾಡಿವೆ
ತಮ್ಮ ತಾವರಿಯದಂತೆ ಎಂದಿಂದು ಅರಿತೆ
ದೂರದಿಂದೊಂದು ಸದ್ದು
ಮೊದಲ ಸಲ ಕೇಳಿಬಂತು
ಕಣ್ಣ ಹಾಯಿಸುವ ಮುನ್ನ ದೂರವಾಯಿತು
ಕಾಣದಂತಹ ನೋಟ
ಮೊದಲ ಸಲ ಕಂಡುಬಂತು
ಕಿವಿಯ ಅಗಲಿಸುವ ಮುನ್ನ ಕಾಣದಾಯಿತು
ಕೇಳಲೂ ಆರೆನು
ಕೇಳದಿರಲಾರೆನು
ಎದೆಯ ತುಡಿತದ ಪರಿಯ ಬಣ್ಣಿಸಲಾರೆನು
ಕಾಣಲೂ ಆರೆನು
ಕಾಣದಿರಲಾರೆನು
ಒಳಗೆ ಹುದುಗಿದ ಅರಿಯ ಮಣಿಸಲಾರೆನು
Rating
Comments
ಉ: ಕಣ್ಣ ಹನಿ:..............ಸೂಪರ್..!!..'ಅರಿಯ' ???
In reply to ಉ: ಕಣ್ಣ ಹನಿ:..............ಸೂಪರ್..!!..'ಅರಿಯ' ??? by venkatb83
ಉ: ಕಣ್ಣ ಹನಿ:..............ಸೂಪರ್..!!..'ಅರಿಯ' ???
In reply to ಉ: ಕಣ್ಣ ಹನಿ:..............ಸೂಪರ್..!!..'ಅರಿಯ' ??? by kpbolumbu
ಉ: ಕಣ್ಣ ಹನಿ:................@ ಕೆ ಪಿ ಕೆ ಅವ್ರೆ..!!
In reply to ಉ: ಕಣ್ಣ ಹನಿ:................@ ಕೆ ಪಿ ಕೆ ಅವ್ರೆ..!! by venkatb83

In reply to ಉ: ಕಣ್ಣ ಹನಿ:................@ ಕೆ ಪಿ ಕೆ ಅವ್ರೆ..!! by kamath_kumble

ಉ: ಕಣ್ಣ ಹನಿ:................@ ಹಾಂವ್ ,ತುಮ್ಮಿ ,ವೆಂಕಟೇಶ್ ...!!....
In reply to ಉ: ಕಣ್ಣ ಹನಿ:................@ ಕೆ ಪಿ ಕೆ ಅವ್ರೆ..!! by kamath_kumble
ಉ: ಕಣ್ಣ ಹನಿ:................@ ಕೆ ಪಿ ಕೆ ಅವ್ರೆ..!!
In reply to ಉ: ಕಣ್ಣ ಹನಿ:................@ ಕೆ ಪಿ ಕೆ ಅವ್ರೆ..!! by venkatb83
ಉ: ಕಣ್ಣ ಹನಿ:................@ ಕೆ ಪಿ ಕೆ ಅವ್ರೆ..!!
In reply to ಉ: ಕಣ್ಣ ಹನಿ:................@ ಕೆ ಪಿ ಕೆ ಅವ್ರೆ..!! by kpbolumbu
ಉ: ಕಣ್ಣ ಹನಿ:................@ ಕೆ ಪಿ ಕೆ ಅವ್ರೆ..!! ವಚನ ಸಾಹಿತ್ಯ..
(No subject)