ಹಾಗೇ ಸುಮ್ಮನೆ - ೨

ಹಾಗೇ ಸುಮ್ಮನೆ - ೨

ಕವನ

ನನ್ನ
ಅದೆಷ್ಟೋ
ಮಾತುಗಳು
ನಿನ್ನೆದುರು
ಧ್ವನಿಯಾಗಲು
ಹೋಗಿ
ಸೋತಿವೆ:
ಸುಮ್ಮನಾಗದೇ

ಸಾಲುಗಳಲಿ
ಅರಿವಿಗೂ
ಬರದೇ
ಅವಿತಿವೆ...