ಭಗವದ್ಗೀತ-ಕನ್ನಡದಲ್ಲಿ-ಹೀಗೊಂದು ಬ್ಲಾಗ್ ತಾಣ...

ಭಗವದ್ಗೀತ-ಕನ್ನಡದಲ್ಲಿ-ಹೀಗೊಂದು ಬ್ಲಾಗ್ ತಾಣ...

 

 
 ನೆಟ್ ಸರ್ಚ್ ಮಾಡುವಾಗ   'ವಿಷ್ಣು ಪ್ರಿಯ '  ಎಂಬುವವರ   ಈ ಒಂದು ವಯುಕ್ತಿಕ ಬ್ಲಾಗ್ ಲಿಂಕ್ ಸಿಕ್ಕಿತು... 
 
ಅದನ್ನು ಕ್ಲಿಕ್ಕಿಸಿ ಅಲ್ಲಿನ ಬರಹಗಳತ್ತ ಕಣ್ಣು ಹಾಯಿಸಿದಾಗ ಅಲ್ಲಿ ಕನ್ನಡದಲ್ಲಿ ಸರಳವಾಗಿ ಸಂಕ್ಷಿಪ್ತವಾಗಿ ಬರೆದ   ಭಗವದ್ ಗೀತೆಯ ಹಲವು ಶ್ಲೋಕಗಳು
(ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ) ಅವುಗಳ ವಿವರಣೆಯೂ ಇದೆ..

ಹಾಗೆಯೇ ಆ ಬ್ಲಾಗ್‌ನಲ್ಲಿ ಈ ಕೆಳಗಿನ ವಿಭಾಗಗಳೂ ಇವೆ.. 
  
ವಿಷ್ಣು ಸಹಸ್ರನಾಮ ,
ಕಠೋಪನಿಷತ್, 
ದೇವತ ತಾರತಮ್ಯ ,
ಅಮರಕೋಶ ,
ಹರಿಕಥಾಮೃತಸಾರ 
ಪ್ರವಚನ ಮಾಲಿಕೆ........... 
 
ಆ ಬ್ಲಾಗ್‌ನಲ್ಲಿ   ಆ ಬರಹ್ಗಳ ಈ -ಬುಕ್  ಮತ್ತು ಶ್ರಾವ್ಯ (ಧ್ವನಿ) ಮುದ್ರಿಕೆಯ  ಡೌನ್ಲೋಡ್ ಸೌಲಭ್ಯವೂ ಇದೆ... .. 
 
ಇನ್ನಿತರ ಮಾಹಿತಿಗೆ  ಭೇಟಿ ಕೊಡಿ..
 
 
 
 
---------------------------------------------------------------------------

ಚಿತ್ರ ಮೂಲ : 
 

Comments