ಅದ್ಧೂರಿ
ಅದ್ಧೂರಿ -
ಇತ್ತಿಚೀನ ದಿನಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳು ಅಷ್ಟೋಂದು ಯಶಸ್ಸು ಕಂಡಿರಲಿಲ್ಲ ಅದ್ಧೂರಿ ಚಿತ್ರ ಅದಕ್ಕೊಂದು ಬ್ರೇಕ್ ಕೊಟ್ಟಿದೆ ಅಂದರೆ ತಪ್ಪಗಾಲಾರದು.
ಅರ್ಜುನ ಅವರು ಅದ್ಧೂರಿ ಚಿತ್ರನ ಅದ್ಧೂರಿಯಾಗೆ ಮಾಡಿದ್ದರೆ. ಕಾಸು ಕೊಟ್ಟು ನೋಡೊಕೆ ಹೋಗುವವರಿಗೆ ಮೋಸ ಅಂತು ಹಾಗೋಲ್ಲ ಓಮ್ಮೆ ನೋಡುವಷ್ಟು ಅದ್ಧೂರಿಯಾಗಂತು ಇದೆ.ಕಥೆಯಲ್ಲಿ ಅಂತ extradinary ಅಂತ ಏನು ಇಲ್ಲ ಆದರೆ ಈಗಿನ generation ಗೆ ಸರಿದೂಗುವಂತ ಕಥೆನ ಮಾಡಿದ್ದಾರೆ ಅಂದರೆ ತಪ್ಪಾಗಲಾರದು.
ಈ ಚಿತ್ರದಿಂದ ಮತ್ತೊಂದು ಸರ್ಜಾ ಕುಡಿ ಧ್ರುವ ಸರ್ಜಾ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದೆ.
ಧ್ರುವ ಸರ್ಜಾ ಅವರು ಕುಣಿಯೋಕು ಸೈ Actionಗು ಸೈ ಅಂತ ತೋರಿಸಿ ನಟನೆಯಲ್ಲಿ ಸೈ ಅನಿಸಿಕೊಂಡಿದ್ದಾರೆ.ರಾಧಿಕಾ ಪಂಡಿತ್ ಓಳ್ಳೆ ನಟಿ ಅಂತ prove ಮಾಡಿದ್ದಾರೆ.
ನಿರ್ದೆಶಕ ಅರ್ಜುನ ಅವರು ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಸರಿಯಾಗಿ ತೂಗಿಸಿಕೊಂಡು ಹೋಗಿದ್ದಾರೆ.ಚಿತ್ರದಲ್ಲಿ Fightings ತುಂಬಾ ಚೆನ್ನಾಗಿ ಬಂದಿದೆ. ಧ್ರುವ ಸರ್ಜಾ ಓಳ್ಳೇ stunts ಮಾಡಿದ್ದಾರೆ
ಒಟ್ಟಿನಲ್ಲಿ ಅದ್ಧೂರಿ ಅದ್ಧೂರಿಯಾಗಿದೆ.
Comments
ಉ: ಅದ್ಧೂರಿ:ಕನ್ನಡ ಸಿನೆಮಾ ಸಂಕ್ಷಿಪ್ತ ವಿಮರ್ಶೆ...!!
ಉ: ಅದ್ಧೂರಿ