ಉತ್ತರಿಸಿ ‍‍‍‍‍- ೩

ಉತ್ತರಿಸಿ ‍‍‍‍‍- ೩

1) ಮನುಷ್ಯನ ಪ್ರತಿ ಜೀವಕೋಶದಲ್ಲಿ ೧೮ನೇ ವರ್ಣತಂತು, ಎರಡರ ಬದಲು ಮೂರಿದ್ದರೆ ಏನಾಗುತ್ತದೆ?

2) ಸರಿಯೋ ತಪ್ಪೋ ಹೇಳಿ: "ಪೂರ್ತಿ ಬೆಳೆದ ಬಿಳಿ ರಕ್ತ ಕಣಗಳಲ್ಲಿ ಡಿ ಏನ್ ಎ ಇರುವುದಿಲ್ಲ." 

3)  ಮನುಷ್ಯನ ವರ್ಣತಂತುಗಳಲ್ಲಿ ಅತಿ ಕಡಿಮೆ ಜೀನ್ ಗಳು ಯಾವ ವರ್ಣತಂತುವಿನಲ್ಲಿವೆ?

   ೧) ವರ್ಣತಂತು ೧

   ೨) ವರ್ಣತಂತು ೨೨

   ೩) ವರ್ಣತಂತು X

   ೪) ವರ್ಣತಂತು Y   

4) ಸರಿಯೋ ತಪ್ಪೋ ಹೇಳಿ: "ಎಲ್ಲ ಆನುವಂಶಿಕ ರೋಗಗಳ ಲಕ್ಷಣಗಳು ಹುಟ್ಟಿನಿಂದಲೇ ಕಾಣಿಸಿಕೊಳ್ಳುತ್ತವೆ."

Rating
No votes yet

Comments