ನಾಡಿದ್ದಿನ ನಂತರದ ದಿನ
ನಾಡಿದ್ದಿನ ನಂತರದ ದಿನಕ್ಕೆ ನೀವು ಏನಂತೀರಿ?
ಅದಕ್ಕೊಂದು ಶಬ್ದ ಇದೆಯೇ ?
ಅದನ್ನು ಬಳಸುತ್ತಿದ್ದೀರಾ ?
ಅಥವಾ ’ ಡೇ ಅಫ್ಟರ್ ’ಡೇ ಅಫ್ಟರ್’ ’ ಅಂತ ಅಂದ್ಬಿಡ್ತೀರೋ ?
ಹಾಗೆಯೆ ಮೊನ್ನೆಗೆ ಹಿಂದಿನ ದಿನ ?
ವಿಚಾರ ಮಾಡಿ .. ಇಲ್ಲಿ ಕಮೆಂಟ್ ಬರೆದು ತಿಳಿಸಿ .
ಅಥವಾ ನಾಡಿದ್ದು ಮತ್ತು ಮೊನ್ನೆ ಶಬ್ದಗಳನ್ನೇ ಕೈಬಿಟ್ಟಿದ್ದರೆ ಅದನ್ನೂ ಸಂಕೋಚಪಡದೆ ತಿಳಿಸಿ !
Rating