ಸ್ಪಷ್ಟವಾಗುವುದು

ಸ್ಪಷ್ಟವಾಗುವುದು



ಏನೋ ಹೇಳತೊಡಗಿದೆ
ಥಟ್ಟನೆ ನುಡಿದಳು ಮಗಳು
ನಾನೂ  ಅಂದಿದ್ದೆ ಅಂದು
ಅದೇ ಭಾವಗಳು
ಅಮ್ಮ ನೀನೂ
ಮುಗುಳ್ನಕ್ಕಿರಬೇಕು
ಅನುಭವವಾದಾಗಲೇ
ಸ್ಪಷ್ಟವಾಗುವುದು ಹಲವು

Rating
No votes yet

Comments