ಹನಿ ಹನಿ ಕವಿತೆ.. By spsshivaprasad on Mon, 07/02/2012 - 13:13 ಕವನ ಪ್ರತಿಯೊಂದು ಮಾತು ಕೊನೆಯಾದಗಲೆಲ್ಲ ಏನೋ ತುಡಿತ, ಭಯ.. ಜೊತೆ ಜೊತೆಗೆ ನಾಚಿಕೆ ಎಷ್ಟು ಬೇಗ ಮುಗಿಸಿದೆ ಎಂದು.. (ಈ ಸಾಲುಗಳಂತೆಯೇ....) ಶಿವಪ್ರಸಾದ್ ಎಸ್.ಪಿ.ಎಸ್ Log in or register to post comments