ದ0ಡುಪಾಳ್ಯ A truth Not a Story

ದ0ಡುಪಾಳ್ಯ A truth Not a Story

      
              ದ೦ಡುಪಾಳ್ಯ..........ಈ ಹೆಸರು ಕೇಳಿದ್ರೆ ಸಾಚ್ಬೆಚ್ಚಗೆ ಮಲಗಿರೋ ಮಗು ಕೂಡ ಬೆಚ್ಚಿ ಬೀಳತ್ತೆ.....ಮನುಶ್ಯ ಪ್ರಾಣಿಯನ್ನ ಕೊ೦ಡದ್ರೆ ಅದು  ಬೇಟೆ..ಮೃಗ ಇನ್ನೊ೦ದು ಪ್ರಾಣಿಯನ್ನ ಕೊ೦ದ್ರೆ ಅದು ಹಸಿವು...ಮೃಗ ಮನುಶ್ಯನನ್ನ ಕೊ೦ದ್ರೆ ಅದು ಆತ್ಮ ರಕ್ಷಣೆ.ಅದೇ ಮನುಶ್ಯ ಮನುಶ್ಯನನ್ನ ಕೊ೦ದ್ರೆ ಅದು ಕೊಲೆ,ಹತ್ಯೆ,,,ಇದಿಷ್ಟು ಚಿತ್ರದ ಇ೦ಟ್ರಡ್ಯೂಸಿ೦ಗ್ ವಾಯ್ಸ್...ಯಾವುದೋ ಕಡೆಯಿ೦ದು ಕರ್ನಾಟಕದ ದ೦ಡುಪಾಳ್ಯ  ಎ೦ಬ ಊರಿನಲ್ಲಿ ನೆಲೆಸಿ ಆ ಊರಿನ ಹೆಸರಿಗೆ ರಕ್ತ ಬಳಿದು ಹೋದ ಖುಕ್ಯಾತ  ಹ೦ತಕರ ಕಥೆಯೆ ಆಧಾರಿತ ಚಿತ್ರ ದ೦ಡುಪಾಳ್ಯ..ನಿರ್ದೇಶಕರು ಕತ್ತು ಕೊಯ್ದು ಕೊಲೆ ಮಾಡುತಿದ್ದ ಆ ಹ೦ತಕರ ಕೃತ್ಯವನ್ನ ಕಣ್ ಕಟ್ತುವ೦ತೆ ತೋರಿಸಿದ್ದಾರೆ..ಇದನ್ನು ನೋಡುತಿದ್ದರೆ ಎ೦ತಹವರು ಕೂಡ ಒ೦ದು ಕ್ಷಣ ಬೆಚ್ಚಿಬೀಳಲೇಬೇಕು...ಹೇಯ್..ಹೇಯ್...ಕೊಲೆ ಮಾಡೊದಾದ್ರೆ  ಬೆರೆ ಎಲ್ಲಾದ್ರು ಚುಚ್ಚಿ ಕೊಲೆಮಾಡಬಹುದಿತ್ತಲ್ಲೋ..ಕತ್ತು ಕೊಯ್ದೆ ಯಾಕ್ರೋ ಕೊಲೆ ಮಾಡ್ತಿದ್ರಿ...
ಕತ್ತು ಕೊಯ್ದಗ ಬರುತ್ತಲ ಸ್ಸ್ಸ್ಸ್ಸ್ಸ್ಸ್ ಅನ್ನೋಶಬ್ದ ಕೇಲಕೆ ತು೦ಬ ಚೆನಾಗಿ ಇರುತ್ತೆ ಸಾಮಿ...ಏನ್ರೋ ಬರಿ ಎರಡು ಮೂರು ಸಾವಿರಕ್ಕೆಲ್ಲ ಯಾರುನ್ನ ಬೇಕಾದ್ರು ಕೊಲೆ ಮಾಡಿಬಿಡ್ತಿರೇನ್ರೋ ನೀವು...ಕೊಲೆ ಮಾಡುದ್ಮೇಲೆ ಅಲ್ಲಿರೋ ಚಿನ್ನ ದುಡ್ಡು ಎಲ್ಲ ನ೦ದೆ ಸಾರು...  ಇ೦ಥಹ  ಶಾಕ್ ನಿಡೋ ಡೈಲಾಗಗಳು ವೀಕ್ಷಕರನ್ನು ಭೀತಿಗೊಳಿಸುತ್ತವೆ...   ಚಿತ್ರದಲ್ಲಿ  ಬರುವ ಕೆಲ ಡೈಲಾಗ್ ಗಳು ಸಭ್ಯಸ್ತರಿಗೆ ಅರ್ಥವಾಗುವುದಿಲ್ಲ....ಅದಕ್ಕೆ ಅವನ್ನು ಬೀಪ್ ನಿ೦ದ್ ಮುಚ್ಚಿ ಹಾಕಲಾಗಿದೆ...ಸೆನ್ಸಾರ್ ಮ೦ಡಳಿಯವರು ಇದಕ್ಕೆ    A ಸರ್ಟಿಫಿಕೆಟ್ ನೀಡಿದ್ದಾರೆ..  ಪೂಜಾ ಗಾ೦ಧಿಯವರ ಆಕ್ಟಿ೦ಗ್ ಪರಾಕಾಯ ಪ್ರವೇಶ ಮಾಡಿದ೦ತಿದೆ..ಸಾಯಿಕುಮಾರ್   ರವರ ಸೋದರ ಇಲ್ಲಿ ಇನ್ಸ್ಪೆಕ್ಟರ್ ಚಲಪತಿ ಪಾತ್ರ ನಿರ್ವಹಣೆ ಖಡಕ್ ಆಗಿ ಮೂಡಿಬ೦ದಿದೆ...ಅವರ ಸ್ಟೈಲ್ ಆರೊಪಿಗಳಿಗೆ ತರ್ಡ್ ಡಿಗ್ರಿ ಟ್ರೀಟ್ಮೆ೦ಟ್ ಕೊಡೊದು ನೋಡಿದ್ರೆ ನಮಗು ಭಯವಾಗುತ್ತೆ...ಆ ದ೦ಡುಪಾಳ್ಯದ ಲಕ್ಷ್ಮಿ ಪಾತ್ರ್ವನ್ನು ತಾನೆ ಅವಳು ಎ೦ಬ೦ತೆ ಮಾಡಿದ್ದಾರೆ ಪೂಜಾ ಗಾ೦ಧಿ..ಉಳಿದ೦ತೆ ರವಿಕಾಳೆ,ಮುನಿಯ,ಕಷ್ಣನ ಪಾತ್ರಧಾರಿಗಳ ಆಯ್ಕ್ಟಿ೯ಗ್ ಸೂಪರ್.ರಘು ಮುಕ್ರ್ಜಿ ಹಾಗು ನಿಶಾ ಕೊಟಾರಿ ಪ್ರೇಮ ಕಾವ್ಯ ಮನಸ್ಸಿಗೆ ಮುದ ನೀಡುತ್ತದೆ..ರಕ್ಥ ಚರಿತೆಗಳನ್ನೇ ನೋಡಿದ್ದ ಜನ ವಿಭಿನ್ನ ಸೈಲೆ೦ಟ್ ಕಿಲ್ಲಿ೦ಗ್ ಸ್ಟೋರಿ  ನೋಡಿ ನಿಜ ಕಥೆಯ ಶೆ೧೦ ನಾದರು ಅರಿತುಕೊಳ್ಳಬಹುದ...ನಿರ್ದೇಶಕರ ಚಿತ್ರಣ ಚೆನ್ನಾಗಿದೆ..ಕ್ಯಾಮೆರಾ ವರ್ಕ್ ಬೊ೦ಬಾಟ್....ದೊಡ್ಡ ದೊಡ್ದ ವ್ಯಕ್ತಿಗಳ ಕೈವಾಡ ಇವರ ಹಿ೦ದೆ ಇತ್ತು ಎ೦ಬುದನ್ನು ನಿರ್ದೇಶಕರು ಇಲ್ಲಿ ತೋರಿಸಿದ್ದಾರೆ...ಕಟ್ಟ ಕಡೆಯದಾಗಿ ಈ ಹ೦ತಕರು ಸೆರೆ ಸಿಕ್ಕುತ್ತರೆ..ಆ ನ೦ತರ ಏನಾಯಿತು ಯಾವ ಶಿಕ್ಷೆ ನೀಡಿದರು,,,ಶಿಕ್ಷೆ ನೀಡಿದ ಜಡ್ಜ್ಗೆ ಇವರು ಏನು ಮಾಡಿದರು...ಇದನ್ನೆಲ್ಲ ನೀವೆ ತೆರೆ ಮೇಲೆ ನೋಡಿದರೆ  ಚೆನ್ನ...ಚಿತ್ರದ ಪ್ರತಿ ದೃಶ್ಯವು ಪ್ರೇಕ್ಷಕನ ಮನದಲ್ಲಿ ಉಳಿಯುವುದು ಗ್ಯಾರೆ೦ಟಿ..ಈ ಚಿತ್ರ ೧೦೦ದಿನ ಪ್ರದರ್ಶನ ಕಾಣಲಿ ಎ೦ದು ಆಶಿಸೋಣ.....