' ಚುಟುಕುಗಳು_7
ಅದೃಷ್ಟವೆಂಬುದು ಒಂದು
ಮುಚ್ಚಿದ ಬಾಗಿಲು
ಅದು ತಂತಾನೆ
ತೆರೆದು ಕೊಳ್ಳುವುದಿಲ್ಲ
ಹಾಗೆಯೆ ನಿಂತರೆ
ಜೀವನ ಪೂರ್ತಿ
ನಿಂತೇ ಇರಬೇಕು
ತೆರೆಯುವುದೊ ಬಿಡುವುದೋ
ಅದು
ಕಾಯುವವನ ಮರ್ಜಿಗೆ
ಬಿಟ್ಟದ್ದು
***
ಏ ! ದುಂಬಿ
ಏಕೆ ಸುಮ್ಮನೆ
ಸುತ್ತುತಿರುವೆ ?
ಅದು ಬರಿ
ಕಾಗದದ ಹೂವು
ಅದಕೆಲ್ಲಿದೆ ಬಣ್ಣ
ಪರಿಮಳ ಪರಾಗ ?
ನಿನ್ನದು ಬರಿ
ವ್ಯರ್ಥ ಕಸರತ್ತು
***
Rating
Comments
ಉ: ' ಚುಟುಕುಗಳು_7:ಹಿರಿಯರೇ
In reply to ಉ: ' ಚುಟುಕುಗಳು_7:ಹಿರಿಯರೇ by venkatb83
ಉ: ' ಚುಟುಕುಗಳು_7:ಹಿರಿಯರೇ
In reply to ಉ: ' ಚುಟುಕುಗಳು_7:ಹಿರಿಯರೇ by H A Patil
ಉ: ' ಚುಟುಕುಗಳು_7:ಹಿರಿಯರೇ 2
In reply to ಉ: ' ಚುಟುಕುಗಳು_7:ಹಿರಿಯರೇ 2 by venkatb83
ಉ: ' ಚುಟುಕುಗಳು_7:ಹಿರಿಯರೇ 2
ಉ: ' ಚುಟುಕುಗಳು_7
In reply to ಉ: ' ಚುಟುಕುಗಳು_7 by Chikku123
ಉ: ' ಚುಟುಕುಗಳು_7