ಸಂತೆ

ಸಂತೆ

ಕವನ

ಬದುಕಿದರೆ ಈ ಬಡಜೀವ


ನಿನ್ನಿಷ್ಟದ


ಮರಣಿಸಿದರೆ ಈ ದೇಹದಲಿ


ನಾಯಿ ನರಿಗಳ ಸಂತೆ