(ಹಿಂ)(ಇಂ)(ಮುಂ)ದಿನ ಮುಖ್ಯಮಂತ್ರಿ

(ಹಿಂ)(ಇಂ)(ಮುಂ)ದಿನ ಮುಖ್ಯಮಂತ್ರಿ

ಹಿಂದಿನ ಮುಖ್ಯಮಂತ್ರಿ ಮಾಡಿದ ಅಭೂತಪೂರ್ವ ಕೆಲಸಗಳನ್ನು ಇಂದಿನ ಮುಖ್ಯಮಂತ್ರಿ ಮಾಡುತ್ತಿಲ್ಲವಾದ್ದರಿಂದ ಜೊತೆಗೆ ಅಂತಹ ಕೆಲಸಗಳಿಗೆ ಸಹಕಾರ ಕೊಡುತ್ತಿಲ್ಲವಾದ್ದರಿಂದ ಮುಂದಿನ ಮುಖ್ಯಮಂತ್ರಿಗೆ ಆ ಕೆಲಸವನ್ನು ವಹಿಸಿ ಚುನಾವಣೆಯಲ್ಲಿ ಕೋಟಿ ಕೋಟಿ ಚೆಲ್ಲಿ ಗೆದ್ದ ನಂತರ ಆ ವ್ಯಕ್ತಿಯನ್ನು ಹಿಂದೆ  ಕೂರಿಸಿ ಹಿಂದಿನ ಮುಖ್ಯಮಂತ್ರಿ ತಾನು ಮುಖ್ಯಮಂತ್ರಿಯಾಗಬೇಕೆನ್ನುವ ಅತಿಯಾಸೆ.

 

Rating
No votes yet

Comments