ತೆರೆ - ತೊರೆ ಕುರಿತ ಎರಡು ತರಲೆ ಹನಿಗಳು

ತೆರೆ - ತೊರೆ ಕುರಿತ ಎರಡು ತರಲೆ ಹನಿಗಳು

ಕವನ

ತೆರೆ
ದಡವಪ್ಪುವ
ತವಕದಲಿ
ನಾ
ಬರೆದ
ನಿನ್ನೆಸರ
ಅಳಿಸಿತ್ತು.......
++++++++++
ತೆರೆಗೆ
ಇಲ್ಲ
ತೊರೆಗೆ
ಇಲ್ಲ
ಮರಳಿಗೇಕೆ
ನೆನಪಿನ
ಹಂಗು?.....

Comments