ಮನಸಿನ ಸ್ಥಿತಿ (ಶ್ರೀ ನರಸಿಂಹ 39)
ಶಿಶುವಾಗಿರುವಾಗ ಇರದು ನಾನು,ನನದೆನುವ ಮೋಹವು
ಕಲುಷಿತವಿರದ ತಿಳಿಯ ಕೊಳದಂತೆ ಇರುವುದು ಮನವು
ಬೆಳದಂತೆ,ಮನದಿ ಬೆಳೆವುದು ನಾನು,ನನದೆನುವ ಭಾವ
ಸ್ವಾರ್ಥದಿಂದಲಿ ಕೂಡಿ ಪಡೆಯಲಿಚ್ಛಿಪೆವು ಬಯಸಿದ ಎಲ್ಲವ
ಇರಿಸ ಬೇಕಿದೆ ಶಿಶುವಾಗಿರುವಾಗ ಇರುವಂತೆ ಮನಸನು
ಬಯಸದಂತಿರಬೇಕು ಜಗದಲಿ ನಮ್ಮದಲ್ಲದ ಏನೊಂದನು
ಅರಿತಿರು ನೀ ಪಡೆದುದನೆಲ್ಲ ಬಿಟ್ಟು ಹೋಗಬೇಕಿದೆ ಇಲ್ಲಿಯೆ
ತಿಳಿದಿರು ಎಲ್ಲರಿಗೂ,ಎಲ್ಲದಕೂ ಒಡೆಯನು ಶ್ರೀನರಹರಿಯೆ
ಇರು ಜಗದೊಳಗೆ,ತೊರೆ ಒಳಗೆ ನಾನು,ನನದೆಂಬ ಮಮಕಾರವನು
ಇರಿಸಿ ಭಕ್ತಿಯನು ಸ್ಮರಿಸು ಅನವರತ ಮನದಲಿ ಶ್ರೀ ನರಸಿಂಹನನು
Rating
Comments
ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39)
In reply to ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39) by makara
ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39)
In reply to ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39) by partha1059
ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39)
In reply to ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39) by makara
ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39)
In reply to ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39) by venkatb83
ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39)
In reply to ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39) by Prakash Narasimhaiya
ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39)
In reply to ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39) by venkatb83
ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39)
In reply to ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39) by makara
ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39)
In reply to ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39) by sathishnasa
ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39)
In reply to ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39) by Premashri
ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39)
ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39)
In reply to ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39) by kavinagaraj
ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39)
ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39)
In reply to ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39) by Chikku123
ಉ: ಮನಸಿನ ಸ್ಥಿತಿ (ಶ್ರೀ ನರಸಿಂಹ 39)