ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?
ದೇವರು ಭಕ್ತಿ ಪ್ರಿಯನೋ? ಬಲಿಪ್ರಿಯನೋ?
-ಎಲ್ಲಾದರೂ ಉಂಟೇ? ದೇವರು ಭಕ್ತಿ ಪ್ರಿಯನೇ.......
ಸರಿ. ಕಣ್ಣುಮುಚ್ಚಿ ದೇವರ ಧ್ಯಾನ ಮಾಡುತ್ತಿದ್ದೀರಿ ಅಂತ ಇಟ್ಟುಕೊಳ್ಳೋಣ. ಅದು ದೇವರ ಭಕ್ತಿಯೋ? ನಿದ್ರೆಯೋ? ತಿಳಿಯುವುದು ಹೇಗೆ?
-ಭಕ್ತಿ ಎಂದು ನನಗೂ ಗೊತ್ತಿದೆ. ದೇವರಿಗೂ ಗೊತ್ತಿದೆ...ಸಾಕಷ್ಟೆ.
ನಿದ್ರೆಯಲ್ಲ ದೇವರ ಭಕ್ತಿ ಎಂದು ಇತರರಿಗೆ ಗೊತ್ತಾಗುವುದು ಹೇಗೆ?
-ಬೇರೆಯವರಿಗೆ ಗೊತ್ತಾಗಿ ನನಗೇನಾಗಬೇಕು? ದೇವರಿಗೆ ಗೊತ್ತಾದರೆ ಸಾಕು.
ಇದು ನಿಮ್ಮ ಅಭಿಪ್ರಾಯವಾಯಿತಷ್ಟೆ. ದೇವರ ಅಭಿಪ್ರಾಯ? ತನ್ನ ಭಕ್ತ, ತನ್ನಲ್ಲಿಟ್ಟಿರುವ ಭಕ್ತಿಯನ್ನು ಜಗಜ್ಜಾಹೀರು ಮಾಡಬೇಕು ಎಂದು ಆಲೋಚಿಸಿ..............
ಭಕ್ತನಿಗೆ ಕಷ್ಟ ಪರಂಪರೆ ನೀಡಿ ಆತನ ಅಚಲ ನಿಷ್ಠೆಯನ್ನು ಪರೀಕ್ಷಿಸುವನು.(ಸುಮ್ಮನೆ ಒಲಿಯಲು ಆತನೇನು ಬಿಟ್ಟಿಗಂಡನಲ್ಲ..ಜಗದಾಧಿಪತಿ.) "ಕೌನ್ ಬನೇಗ ಕರೋಡ್‌ಪತಿ"ಯ ಹಾಗೇ ದೇವರ ಸಾನ್ನಿಧ್ಯ ಪಡೆಯಲು ಒಂದೊಂದೇ ಪರೀಕ್ಷೆಗಳನ್ನು ಎದುರಿಸುತ್ತಾ ಹೋಗಬೇಕಾಗಬಹುದು. ಅದರಲ್ಲಿ ಒಂದು ಪ್ರಮುಖ ಪರೀಕ್ಷೆ-"ಬಲಿ"!
(ಸಶೇಷ)
Rating
Comments
ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?
ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?
ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?
ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?
ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?
ಉ: ದೇವರು ಬಲಿಪ್ರಿಯ!?
In reply to ಉ: ದೇವರು ಬಲಿಪ್ರಿಯ!? by ಗಣೇಶ
ಉ: ದೇವರು ಬಲಿಪ್ರಿಯ!?
In reply to ಉ: ದೇವರು ಬಲಿಪ್ರಿಯ!? by makara
ವಿಲನ್ನಿನಂತೆ ಬಾಳುವುದೇ ಶ್ರೇಯಸ್ಕರ..
In reply to ಉ: ದೇವರು ಬಲಿಪ್ರಿಯ!? by ಗಣೇಶ
ಉ: ದೇವರು ಬಲಿಪ್ರಿಯ!?
In reply to ಉ: ದೇವರು ಬಲಿಪ್ರಿಯ!? by ಗಣೇಶ
ಉ: ದೇವರು ಬಲಿಪ್ರಿಯ!?
In reply to ಉ: ದೇವರು ಬಲಿಪ್ರಿಯ!? by RAMAMOHANA
ಉ: ದೇವರು ಬಲಿಪ್ರಿಯ!?
ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?
In reply to ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!? by bhalle
ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?
ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?: @ ಗಣೇಶ್ ಅಣ್ಣ..
In reply to ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?: @ ಗಣೇಶ್ ಅಣ್ಣ.. by venkatb83
ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?: @ ಗಣೇಶ್ ಅಣ್ಣ..
ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?
In reply to ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!? by Chikku123
ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?
ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?
In reply to ಉ: ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!? by kamala belagur
ಉ: ಬಲಿಷ್ಟ(ಬಲಿ+ಇಷ್ಟ) ಜೀವಿ ಬಲಿ ಪಡೆಯುವುದು..
In reply to ಉ: ಬಲಿಷ್ಟ(ಬಲಿ+ಇಷ್ಟ) ಜೀವಿ ಬಲಿ ಪಡೆಯುವುದು.. by ಗಣೇಶ
ಉ: ಬಲಿಷ್ಟ(ಬಲಿ+ಇಷ್ಟ) ಜೀವಿ ಬಲಿ ಪಡೆಯುವುದು..
In reply to ಉ: ಬಲಿಷ್ಟ(ಬಲಿ+ಇಷ್ಟ) ಜೀವಿ ಬಲಿ ಪಡೆಯುವುದು.. by ಗಣೇಶ
ಉ: ಬಲಿಷ್ಟ(ಬಲಿ+ಇಷ್ಟ) ಜೀವಿ ಬಲಿ ಪಡೆಯುವುದು..:@ಗಣೆಶ್ ಅಣ್ನ
In reply to ಉ: ಬಲಿಷ್ಟ(ಬಲಿ+ಇಷ್ಟ) ಜೀವಿ ಬಲಿ ಪಡೆಯುವುದು..:@ಗಣೆಶ್ ಅಣ್ನ by venkatb83
ಉ: ಬಲಿಷ್ಟ(ಬಲಿ+ಇಷ್ಟ) ಜೀವಿ ಬಲಿ ಪಡೆಯುವುದು..:@ಗಣೆಶ್ ಅಣ್ನ
In reply to ಉ: ಬಲಿಷ್ಟ(ಬಲಿ+ಇಷ್ಟ) ಜೀವಿ ಬಲಿ ಪಡೆಯುವುದು..:@ಗಣೆಶ್ ಅಣ್ನ by ಗಣೇಶ
ಉ: ಬಲಿಷ್ಟ(ಬಲಿ+ಇಷ್ಟ) ಜೀವಿ ಬಲಿ ಪಡೆಯುವುದು...