"ಚುಟುಕುಗಳು"(10)
ಜೀವನ ವೆಂಬುದೊಂದು
ಒಂಟಿ ಪಯಣ
ಇಷ್ಟವಿರಲಿ ಇಲ್ಲದಿರಲಿ
ಮುಂದುವರಿಯುತಿರಬೇಕು
ಅದು ತೀರದ ದಾರಿ
ಮುಗಿಯದ ಪಯಣ
***
ಹುಟ್ಟಿಗೇಕೆ ಸಂಭ್ರಮ
ಸಾವಿಗೇಕೆ ಶೋಕ
ಅದೃಶ್ಯದಿಂದ ಬಂದು
ಸಾದೃಶ್ಯವಾಗಿ ಬದುಕಿ
ಅದೃಶ್ಯ ಸೇರುವ
ಒಂದು ನಿರಂತರ ಪಯಣ
ಇದೊಂದು
ಹುಟ್ಟು ಸಾವಿನ ಚಕ್ರ
***
ಸಂಕಲ್ಪಮಾಡಿ ನಡೆವವನನ್ನ
ಕಾಲ ಎಂದೂ ಕಟ್ಟಿ ಹಾಕುವುದಿಲ್ಲ
ನಡೆದಷ್ಟೂ ಪಯಣ
ಮಾಡಿದಷ್ಟೂ ಸಾಧನೆ
***
Rating
Comments
ಉ: "ಚುಟುಕುಗಳು"(10)
In reply to ಉ: "ಚುಟುಕುಗಳು"(10) by sathishnasa
ಉ: "ಚುಟುಕುಗಳು"(10)
ಉ: "ಚುಟುಕುಗಳು"(10)
In reply to ಉ: "ಚುಟುಕುಗಳು"(10) by kavinagaraj
ಉ: "ಚುಟುಕುಗಳು"(10)
ಉ: "ಚುಟುಕುಗಳು"(1) : ಹಿರಿಯರೆ
In reply to ಉ: "ಚುಟುಕುಗಳು"(1) : ಹಿರಿಯರೆ by venkatb83
ಉ: "ಚುಟುಕುಗಳು"(1) : ಹಿರಿಯರೆ
In reply to ಉ: "ಚುಟುಕುಗಳು"(1) : ಹಿರಿಯರೆ by Premashri
ಉ: "ಚುಟುಕುಗಳು"(1) : ಹಿರಿಯರೆ
In reply to ಉ: "ಚುಟುಕುಗಳು"(1) : ಹಿರಿಯರೆ by venkatb83
ಉ: "ಚುಟುಕುಗಳು"(1) : ಹಿರಿಯರೆ
ಉ: "ಚುಟುಕುಗಳು"(10)
In reply to ಉ: "ಚುಟುಕುಗಳು"(10) by partha1059
ಉ: "ಚುಟುಕುಗಳು"(10)
ಉ: "ಚುಟುಕುಗಳು"(10)
In reply to ಉ: "ಚುಟುಕುಗಳು"(10) by Prakash Narasimhaiya
ಉ: "ಚುಟುಕುಗಳು"(10)