ಮೂಢ ಉವಾಚ - 151
ಕವನ
ದಾನಿಯೆಂದೆನುತ ಕೊರಳೆತ್ತಿ ನಡೆಯದಿರು
ತರಲಿಲ್ಲ ನೀನು ಕೊಡುವೆ ಮತ್ತೇನು |
ಕೊಟ್ಟದ್ದು ನಿನದಲ್ಲ ಪಡೆದದ್ದು ನಿನಗಲ್ಲ
ದಾನಿಗಳ ದಾನಿ ಒಬ್ಬನೇ ಮೂಢ || ..301
ಜೀವವಿರುವ ದೇಹದಲ್ಲಿ ದೇವನಿರುವ ಕಾಣು
ಜೀವವಿರದ ದೇಹವದು ಹರಿದ ಬಟ್ಟೆ ತಾನು |
ಸುಟ್ಟರೂ ಹೂತರೂ ಅದಕೆ ತಿಳಿಯದಲ್ಲ
ಸಂಸ್ಕಾರ ಸಿಗಬೇಕು ಮನಕೆ ಮೂಢ || ..302
***********
-ಕ.ವೆಂ.ನಾಗರಾಜ್.
Comments
ಉ: ಮೂಢ ಉವಾಚ - 151
In reply to ಉ: ಮೂಢ ಉವಾಚ - 151 by jnanamurthy
ಉ: ಮೂಢ ಉವಾಚ - 151
ಉ: ಮೂಢ ಉವಾಚ - 151
In reply to ಉ: ಮೂಢ ಉವಾಚ - 151 by sathishnasa
ಉ: ಮೂಢ ಉವಾಚ - 151
ಉ: ಮೂಢ ಉವಾಚ - 151
In reply to ಉ: ಮೂಢ ಉವಾಚ - 151 by venkatb83
ಉ: ಮೂಢ ಉವಾಚ - 151
ಉ: ಮೂಢ ಉವಾಚ - 151
In reply to ಉ: ಮೂಢ ಉವಾಚ - 151 by partha1059
ಉ: ಮೂಢ ಉವಾಚ - 151
In reply to ಉ: ಮೂಢ ಉವಾಚ - 151 by S.NAGARAJ
ಉ: ಮೂಢ ಉವಾಚ - 151
In reply to ಉ: ಮೂಢ ಉವಾಚ - 151 by S.NAGARAJ
ಉ: ಮೂಢ ಉವಾಚ - 151
In reply to ಉ: ಮೂಢ ಉವಾಚ - 151 by partha1059
ಉ: ಮೂಢ ಉವಾಚ - 151