ದಂಧೆ

ದಂಧೆ

ಕವನ



ಆಗವರು
ಅಂದರು,
ತಿಳಿದೊ ತಿಳಿಯದೆಯೊ
ಮಾಡದಿರಿ,
ಔಷದ
ಅನ್ನ ಮತ್ತು
ವಿಧ್ಯೆ ಯ,
ದಂಧೆ.

ಈಗಿವರು
ತಿಳಿದೂ ತಿಳಿದೂ
ಅಂಧರು,
ಮಾಡಿಹರು,
ಔಷಧ
ಅನ್ನ ಮತ್ತು
ವಿಧ್ಯೆ ಯ,
ಜೋರು ದಂಧೆ.

 

Comments