ಸುಮ್ನೆ ಹೀಗೆ-೭

ಸುಮ್ನೆ ಹೀಗೆ-೭

ಸಾಂತಾಣಿ ಪುಳಿಂಕೊಟೆ  ಜಗಿದ
ಅಜ್ಜನ ಹಲ್ಲು ಈಗಲೂ ಗಟ್ಟಿ

ಚಾಕಲೇಟ್ ಐಸ್ಕ್ರೀಮ್ ಸವಿದ
ಮೊಮ್ಮಗನ ಹಲ್ಲು ಈಗಲೇ  ಹುಳುಕು





ಸಾಂತಾಣಿ- ಬೇಸಿಗೆಯಲ್ಲಿ ಹಲಸಿನ ಹಣ್ಣಿನ ಬೀಜಗಳನ್ನು ಬೇಯಿಸಿ ಒಣಗಿಸಿಟ್ಟು ಅದನ್ನು  ಮಳೆಗಾಲದಲ್ಲಿ ತಿನ್ನುತ್ತಿದ್ದರು.
ಪುಳಿಂಕೊಟೆ - ಬೇಸಿಗೆಯಲ್ಲಿ ಹುಣಿಸೆಹಣ್ಣಿನ ಬೀಜಗಳನ್ನು ಒಣಗಿಸಿ ಇಟ್ಟು ಮಳೆಗಾಲದಲ್ಲಿ ಅದನ್ನು ಹುರಿದು ತಿನ್ನುತ್ತಿದ್ದರು.

 

Rating
No votes yet

Comments