ಗೊಂದಲ ನಿವಾರಣೆ
http://www.sampada.net/blog/%E0%B2%97%E0%B3%8A%E0%B2%82%E0%B2%A6%E0%B2%B2/02/07/2012/37276
ಕೆಲ ದಿನಗಳ ಹಿಂದೆ, ಗೊಂದಲದಲ್ಲಿರುವೆ ಎಂದು ಬರೆದಿದ್ದೆ. ಆಗ ನೀವೆಲ್ಲರೂ ನನಗೆ ನೈತಿಕ ಸ್ಥೈರ್ಯ ನೀಡಿದ್ದಿರಿ. ಈಗ ಆ ಗೊಂದಲವೆಲ್ಲ ಕಳೆದು, ನಾನು ಪಟ್ಟ ಅನುಮಾನ ನೂರಕ್ಕೆ ನೂರು ಸತ್ಯವೆಂದು ಸಾಬೀತಾಗಿದೆ. ಶಂಕಿತ ವ್ಯಕ್ತಿಯ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸುವ ಅಗತ್ಯ ಬರಲಿಲ್ಲ. ಅದೂ ಅಲ್ಲದೆ, ಇಂದು ಶಂಕಿತ ವ್ಯಕ್ತಿ ತನ್ನದು ತಪ್ಪಾಯಿತೆಂದು ಒಪ್ಪಿಕೊಂಡಿರುವನಾದ್ದರಿಂದ ಈ ಘಟನೆಗೆ ಕೊನೆಯ ತೆರೆ ಬಿದ್ದಿದೆ ಎಂದುಕೊಳ್ಳುತ್ತೇನೆ.
ನಾನು ಇನ್ನೂ ಒಂದಿಷ್ಟು ಜಾಗರೂಕನಾಗಿದ್ದರೆ ಶಂಕಿತ ವ್ಯಕ್ತಿಗೆ ಅಪರಾಧ ಮಾಡುವ ಅವಕಾಶ ಒದಗಿಯೇ ಬರುತ್ತಿರಲಿಲ್ಲವೇನೋ! ಮುಂದೆ ಹುಷಾರಾಗಿರಬೇಕು.
ನಿಮಗೆಲ್ಲರಿಗೂ ಇನ್ನೊಮ್ಮೆ ಧನ್ಯವಾದಗಳು.
Rating
Comments
ಉ: ಗೊಂದಲ ನಿವಾರಣೆ
ಉ: ಗೊಂದಲ ನಿವಾರಣೆ