ಇಂದು ನಾಳೆ ! By S.NAGARAJ on Sat, 07/14/2012 - 17:45 ಕವನ ಇಂದು ನೀರಾಸೆಯ ಹನಿಗಳೂಡಿ ಬಾಳ ನದಿ ಹರಿಯುತಿಹುದು ಕಲ್ಲು ಮುಳ್ ಹಾದಿ ಜೀವನ ಬರುಡು ಮನಕೆ ಬೇಗುದಿ ನಾಳೆ ಆಸೆ ಕಳೆವುದೆಂದೋ ಈ ಎಲ್ಲಾ ಬಾಳ ಮುಜುಗರ ಸೇರುವುದೆಂದೋ ಆಸೆಯ ಮಹಾಸಾಗರ. ಶ್ರೀ ನಾಗರಾಜ್. Log in or register to post comments