ನೆನಪು ಮಾಸುವ ಮುನ್ನ............
ಕವನ
ಮನಸಿನ ಭಾವ ರಾಗವಾಗುವ ಮೂದಲು
ಕನಸೆಂಬ ರಾಗಕೆ ತಂಪು ತಗಲುವ ಮೂದಲು
ಮೋಡ ಮುಸುಕಿದ ಚಂದಿರನಂತೆ ಅಸ್ಪಶ್ಟವಾದೆಯಲ್ಲಾ ಗೆಳತಿ....
ಭಾವ ಭಾವ ಸೇರುವ ಮೂದಲು
ಕನಸು ಚಿಗುರುವ ಮೂದಲು
ಮೂಡಕ್ಕೆ ತಂಗಾಳಿಯ ಸ್ಪರ್ಶಕು ಮೂದಲು,
ಬ್ರಾಹ್ಮಿಯ ರಶ್ಮಿ ಬಲವಾಗುವ ಮೂದಲು
ಕತ್ತಲೆ ಕವಿದ ಸೂರ್ಯನಂತೆ
ಮರೆಯಾದೆಯಲ್ಲಾ ಗೆಳತಿ, ಆ ಸೂರ್ಯ ನಾನಾದೆನಾ?.....
Comments
ಉ: ನೆನಪು ಮಾಸುವ ಮುನ್ನ............
In reply to ಉ: ನೆನಪು ಮಾಸುವ ಮುನ್ನ............ by venkatb83
ಉ: ನೆನಪು ಮಾಸುವ ಮುನ್ನ............