'ಚುಟುಕುಗಳು' (12)
ಶ್ರೀಯುತ ಹನುಮಂತ ಅನಂತ ಪಾಟೀಲರ ಚುಟುಕು-12
ಜೀವನ ಒಂದು
ಸಂಕೀರ್ಣ ಕೋಟೆ
ಮುಗಿಯದ ಚಕ್ರವ್ಯೂಹ
ಅದು ದಾರಿ ಬಿಟ್ಟು
ಕೊಡುವುದು
ಅಸಮಾನ್ಯ ಶೂರರಿಗೆ
ಧೀರರಿಗೆ
ಈ ಜೀವನ ಗೆಲ್ಲಲು
ಅನೇಕರು ರಕ್ತತರ್ಪಣ
ಕೊಟ್ಟು ನೆಲಕ್ಕೊರಗಿದ್ದಾರೆ
***
ಅಂಗವಿಕಲರೂ
ಸುಂದರ ದಾಂಪತ್ಯ
ನಡೆಸಬಲ್ಲರು
ವಿಕಲತೆ
ನೋಡುವ ಕಣ್ಣುಗಳಲ್ಲಿದೆಯೆ
ಹೊರತು ಪ್ರೀತಿಸುವ
ಹೃದಯಗಳಲ್ಲಿ ಅಲ್ಲ
***
Rating
Comments
ಉ: 'ಚುಟುಕುಗಳು' : @ಹಿರಿಯರೇ.....???
In reply to ಉ: 'ಚುಟುಕುಗಳು' : @ಹಿರಿಯರೇ.....??? by venkatb83
ಉ: 'ಚುಟುಕುಗಳು' : @ಹಿರಿಯರೇ.....???
In reply to ಉ: 'ಚುಟುಕುಗಳು' : @ಹಿರಿಯರೇ.....??? by swara kamath
ಉ: 'ಚುಟುಕುಗಳು' : @ಹಿರಿಯರೇ.....???
In reply to ಉ: 'ಚುಟುಕುಗಳು' : @ಹಿರಿಯರೇ.....??? by partha1059
ಉ: 'ಚುಟುಕುಗಳು' : @ಹಿರಿಯರೇ.....???
In reply to ಉ: 'ಚುಟುಕುಗಳು' : @ಹಿರಿಯರೇ.....??? by swara kamath
ಉ: 'ಚುಟುಕುಗಳು' : @ಹಿರಿಯರೇ.....???
In reply to ಉ: 'ಚುಟುಕುಗಳು' : @ಹಿರಿಯರೇ.....??? by H A Patil
ಉ: 'ಚುಟುಕುಗಳು' : @ಹಿರಿಯರೇ.....???
In reply to ಉ: 'ಚುಟುಕುಗಳು' : @ಹಿರಿಯರೇ.....??? by venkatb83
ಉ: 'ಚುಟುಕುಗಳು' : @ಹಿರಿಯರೇ.....???
ಉ: 'ಚುಟುಕುಗಳು' (12):@ಹಿರಿಯರೆ 2
In reply to ಉ: 'ಚುಟುಕುಗಳು' (12):@ಹಿರಿಯರೆ 2 by venkatb83
ಉ: 'ಚುಟುಕುಗಳು' (12):@ಹಿರಿಯರೆ 2
In reply to ಉ: 'ಚುಟುಕುಗಳು' (12):@ಹಿರಿಯರೆ 2 by venkatb83
ಉ: 'ಚುಟುಕುಗಳು' (12):@ಹಿರಿಯರೆ 2
ಉ: 'ಚುಟುಕುಗಳು' (12)
In reply to ಉ: 'ಚುಟುಕುಗಳು' (12) by Chikku123
ಉ: 'ಚುಟುಕುಗಳು' (12)
ಉ: 'ಚುಟುಕುಗಳು' (12)
In reply to ಉ: 'ಚುಟುಕುಗಳು' (12) by makara
ಉ: 'ಚುಟುಕುಗಳು' (12)