ಚುಟುಕ-ರಕ್ಷಾಬಂಧನ By santhu_lm on Thu, 08/02/2012 - 16:33 ಕವನ ದಿನ ಬೆಳಗಾದರೆ ಬೀದಿ ಸುತ್ತುತ್ತಿದ್ದ,ರೋಡು ರೋಮಿಯೋಗಳಿಗೆಲ್ಲ,ಇಂದು ಮನೆಯೇ ವಾಸಸ್ಥಾನ.ಓಹ್, ಇಂದು ರಕ್ಷಾಬಂಧನ!!http://frommyheartsanthu.blogspot.com/2012/08/raksha.html Log in or register to post comments