ನಿಟ್ಟುಸಿರು

ನಿಟ್ಟುಸಿರು

ಕವನ

ಪಡೆದು ಪರಿಸರದಿಂದಲೇ

ನೀರು, ನೆರಳು, ಉಸಿರು

ಮಲಿನಗೊಳಿಸುವರೇಕೆ

ಅದ ಮನುಜಕುಲದವರು

ಶಾಪವಾಗಿ ತಟ್ಟದೆ

ಪರಿಸರದ ನಿಟ್ಟುಸಿರು.

 

Comments