ನಕ್ಕುಬಿಡಿ..........
ಬಾಯಿ ತೆರೆಯೋ ಹಾಗಿಲ್ಲ !!!!!!!!!!!
ಒಬ್ಬಾತ ಇಸ್ಲಾಮಬಾದಿನಿಂದ ಕರಾಚಿಗೆ ಬಂದು ಅಲ್ಲಿನ ದಂತ ವೈದ್ಯರ ಬಳಿಗೆ ಹೋದ. ಪರೀಕ್ಷೆ ಮಾಡಿದ ದಂತ ವೈದ್ಯ
" ಇಸ್ಲಾಮಾಬಾದ್ನಿಂದ ಕರಾಚಿತನಕ ಹಲ್ಲು ಕೀಳಿಸಲು ಬಂದಿರುವಂತೆ ಕಾಣುತ್ತದೆ, ಏಕೆ? ಅಲ್ಲಿ ಒಳ್ಳೆ ದಂತ ವೈದ್ಯರಿಲ್ಲವೋ?" ಎಂದು ಪ್ರಶ್ನಿಸಿದ.
" ಹೌದು, ದಂತ ವೈದ್ಯರೆನೋ ಇದ್ದಾರೆ , ಆದರೆ......... ಇಸ್ಲಾಮಾಬಾದಿನಲ್ಲಿ ಯಾವುದಕ್ಕೂ ಬಾಯಿ ತೆರೆಯೋ ಹಾಗಿಲ್ಲ." ಎಂದ
ವರ ಬೇಕು?
ಗುಂಡ ತನ್ನ ಮಗಳ ಮದುವೆ ಮಾಡಲು ವರಾನ್ವೇಷಣೆ ಪ್ರಾರಂಭ ಮಾಡಿದ. ಸುಮಾರು ವರಗಳೇನೋ ಬಂದರೂ, ಅವರಿಗೆ ಒಪ್ಪಿಗೆಯಾದರೆ ಇವರಿಗಿಲ್ಲ, ಇವರಿಗಾದರೆ ಅವರಿಗಿಲ್ಲ . ಹೀಗಾಗಿ ಕಂಕಣಭಾಗ್ಯ ದೊರೆಯಲೇ ಇಲ್ಲ. ಗುಂಡ ಬೇಸತ್ತು ಹೋದ . ಮನೆಯವರ ಕಾಟ ತಡೆಯಲಾರದೆ ಕಾಡಿಗೆ ಹೋಗಿ ತಪಸ್ಸಿಗೆ ಕುಳಿತ. ಧೀರ್ಘ ತಪಸ್ಸಿನ ಬಳಿಕ ದೇವರು ಪ್ರತ್ಯಕ್ಷವಾಗಿ " ನಿನಗೇನೂ ವರ ಬೇಕು? ಕೇಳು ಗುಂಡಾ." ಎಂದ. " ಅಯ್ಯೋ , ವರ ಬೇಕಾಗಿರುವುದು ನನಗಲ್ಲ, ನನ್ನ ಮಗಳಿಗೆ. ಅದನ್ನ ಕೊಡು ಮಾರಾಯ, ನೆಮ್ಮದಿಯಾಗಿ ಮನೆಗೆ ಹೋಗುತ್ತೇನೆ " ಎಂದ.
Comments
ಉ: ನಕ್ಕುಬಿಡಿ..........
In reply to ಉ: ನಕ್ಕುಬಿಡಿ.......... by Chikku123
ಉ: ನಕ್ಕುಬಿಡಿ..........
ಉ: ನಕ್ಕುಬಿಡಿ..........
In reply to ಉ: ನಕ್ಕುಬಿಡಿ.......... by lpitnal@gmail.com
ಉ: ನಕ್ಕುಬಿಡಿ..........
ಉ: ನಕ್ಕುಬಿಡಿ..........
In reply to ಉ: ನಕ್ಕುಬಿಡಿ.......... by venkatb83
ಉ: ನಕ್ಕುಬಿಡಿ..........
ಉ: ನಕ್ಕುಬಿಡಿ..........
In reply to ಉ: ನಕ್ಕುಬಿಡಿ.......... by bhalle
ಉ: ನಕ್ಕುಬಿಡಿ..........
In reply to ಉ: ನಕ್ಕುಬಿಡಿ.......... by makara
ಉ: ನಕ್ಕುಬಿಡಿ..........
In reply to ಉ: ನಕ್ಕುಬಿಡಿ.......... by bhalle
ಉ: ನಕ್ಕುಬಿಡಿ..........