ಹೆಣ್ಣಾದರೆ ನೀನು! ನಿನ್ನೊಂದಿಗೆ ಜೇನು!

ಹೆಣ್ಣಾದರೆ ನೀನು! ನಿನ್ನೊಂದಿಗೆ ಜೇನು!

ಕವನ

 ನಾನು ನಾನಾಗಲಿಲ್ಲ್ಲಾ

ನಿನ್ನ ಹಾರೈಕೆಯ ಬಯಸಿ,

ನೀನು ನಿನ್ನೊಳಗೆ ಇಲ್ಲ್ಲಾ

ನನ್ನ ಬಯಕೆಯ ಪೂರೈಸಿ,

ನಿನ್ನ ಹಾರೈಕೆಯ ಅರಕೆಯು ಬೆರಿಕೆಇಲ್ಲದ್ದು

ನನ್ನ ಬಯಕೆಯ ಪೂರೈಕೆಯು ಸೋರಿಕೆ ಇಲ್ಲದ್ದು,

ಬೆರಕೆ ಇದ್ದರೆ ಜೇನು

ರುಚಿಯನ್ನೆ ತೊರೆವುದು,

ಸೋರಿಕೆ ಇದ್ದರೆ ಮೀನು

ಉಸಿರನ್ನೆ ತೊರೆವುದು,

ಹೆಣ್ಣಾದರೆ  ನೀನು

ನಿನ್ನೋಂದಿಗೆ ಜೇನು

ದುಂಬಿಯಾಗಿ ನಾನು.

 

ಹೂವಾಗಿ  ನೀನು!

 ನಿನ್ನೊಂದಿಗೆ ನಾನು!

 

ಹೆಗಿದ್ದರೆನು ನಿನೊಂದು ಹೂವು

ಯಾರಾದರೊಮ್ಮೆ ಬಯಸುವುದೆಇನ್ನು,

ನೀನು ಕೆಳಗಿದ್ದರೆ ಲವ್ವು

ಅವರು ನಿನ್ನ ಕೆಳಗಿದ್ದರೆ ಸಾವು,

ಹೂವಿಲ್ಲದೆ ವರವಿಲ್ಲ್ಲಾ

ಹೂವಿಲ್ಲದ ಮರವಿಲ್ಲಾ,

ಹೂವಾಗಿ ನೀನು 

ನಿನ್ನೊಂದಿಗೆ ನಾನು.

 

Comments