ನಾನು ಇದುವರೆಗೆ ನೋಡಿದ, ಇಲ್ಲವೇ ಕೇಳಿದ ಸುಪ್ರಸಿದ್ಧ ವ್ಯಕ್ತಿಗಳು.

ನಾನು ಇದುವರೆಗೆ ನೋಡಿದ, ಇಲ್ಲವೇ ಕೇಳಿದ ಸುಪ್ರಸಿದ್ಧ ವ್ಯಕ್ತಿಗಳು.

   ನಾನು ಹತ್ತಿರದಲ್ಲಿ ನೋಡಿದ, ಇಲ್ಲವೇ ಕೇಳಿದ ವ್ಯಕ್ತಿಗಳ ಬಗ್ಗೆ ಒಂದು ಚಿಕ್ಕ ವರದಿ ಕೊಡಲು ಇಚ್ಚಿಸುತ್ತೇನೆ.

ರಾಜಕಾರಣಿಗಳು :
 
ಎಸ್. ನಿಜಲಿಂಗಪ್ಪ, ರಾಮಕೃಷ್ಣ ಹೆಗ್ಗಡೆ, ತಾರಕೇಶ್ವರೀ ಸಿನ್ಹ, ಬಾಬು ಜಗಜೀವನ್ ರಾಮ್, ಗುಲ್ಜಾರಿ ಲಾಲ್ ನಂದ, ಜಾರ್ಜ್ ಫರ್ನಾಂಡಿಸ್, ಎಸ್. ಬಿ. ಚವ್ಹಾನ್. ವೈ. ಬಿ. ಚವ್ಹಾನ್, ಶರದ್ ಪವಾರ್, ಬಾಲ್ ಠಾಕ್ರೆ, ಶ್ರೀಮತಿ ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯ್, ನಾನಿ ಪಾಲ್ಕಿವಾಲಾ, ಜಗನ್ನಾಥ್ ರಾವ್ ಜೋಶಿ, ಆಚಾರ್ಯ ಅತ್ರೆ, ಪೂಲಾ ದೇಶ್ಪಾಂಡೆ, ಎಸ್. ಎ. ಡಾಂಗೆ, ಎಸ್. ಕೆ. ಪಾಟೀಲ್, ವಸಂತ್ ರಾವ್ ನಾಯಕ್, ಬಿ. ಡಿ. ಜತ್ತಿ, ಕಡಿದಾಳ್ ಮಂಜಪ್ಪ, ಕುಲಪತಿ ಮುನ್ಷಿಜಿ,  ರಾಜೀವ್ ಗಾಂಧಿ, ಜಯಚಾಮರಾಜ ವೊಡಿಯರ್, ಪ್ರಮೋದ್ ಮಹಾಜನ್, ವಸಂತ್ ಸಾಥೆ, ಮಧು ದಂಡಾವತೆ, ಮಧು ಲಿಮಾಯೆ, ಯು.ಏನ್. ಧೇಬರ್,  ವಾಜಪೇಯಿ, ಜಯಪ್ರಕಾಶ್ ನಾರಾಯಣ್,  ನಿಟ್ಟೂರ್ ಶ್ರೀನಿವಾಸರಾಯರು, ಡಾ. ಹುಮಾಯೂನ್ ಕಬೀರ್,  
 
ಯತಿಗಳು/ಬೋಧಕರು  :
 
    ಚಿನ್ಮಯಾನಂದ್ ಜೀ, ರವಿಶಂಕರ್, ರಂಗ್ನಾಥಾನಂದ್ ಜಿ. ಪ್ರೊ. ಎಸ್.ಕೆ.ರಾಮಚಂದ್ರರಾವ್, ಅ.ನ.ಕೃ, ಶತಾವಧಾನಿ ಗಣೇಶ್, ಡಾ. ಹಂಪ ನಾಗರಾಜಯ್ಯ, ಡಾ. ಜಿ.ಎಸ್. ಶಿವರುದ್ರಪ್ಪ, ಶ್ರೀ. ಭಕ್ತಿವೇದಾಂತ   ಪ್ರಭುಪಾದ(ಅವರು 
    ಅಮೆರಿಕದಿಂದ ಮುಂಬೈನ ಜುಹೂ ಸಮುದ್ರ ತಟಕ್ಕೆ ಬಂದಾಗ, ಅವರನ್ನೂ, ಹಾಗು ಅವರ ಅನುಯಾಯಿಗಳನ್ನು ಅತ್ಯಂತ
    ಹತ್ತಿರದಲ್ಲಿ, ನೋಡಿದ್ದೇನೆ, ಕೇಳಿದ್ದೇನೆ)  ಶ್ರೀ. ಮಲ್ಲಾಡಿಹಳ್ಳಿ  ರಾಘವೇಂದ್ರ ಸ್ವಾಮೀಜಿ, (ಅತಿ ಹತ್ತಿರದಲ್ಲಿ ನೋಡಿದ್ದೇನೆ), ಜೆ. ಕೃಷ್ಣ ಮೂರ್ತಿ, ಶ್ರೀ.
    ಶಂಕರ ಲಿಂಗ ಭಗವಾನ್,  ಶ್ರೀ. ಗುಬ್ಬಿ  ಚಿದಂಬರ ಸ್ವಾಮಿಗಳು, 
 
ಕವಿಗಳು :
 
ಡಾ. ಕೀರ್ತಿನಾಥ ಕುರ್ತುಕೋಟಿ, ಜಯಂತ್ ಕಾಯ್ಕಿಣಿ, ಶಿವರಾಮ ಕಾರಂತ, ಜಿ. ಪಿ.ರಾಜರತ್ನಂ, ತ.ರಾ.ಸು, ಟಿ.ಸುನಂದಮ್ಮ, , ಎಮ್.ವಿ.ಕಾಮತ್,
ಡಾ. ಡಿ.ವಿ.ಗುಂಡಪ್ಪ, ಡಾ. ಜಿ. ವೆಂಕಟಸುಬ್ಬಯ್ಯ,  ಪಿ. ಕೋದಂಡ್ ರಾವ್, ದ.ರಾ.ಬೇಂದ್ರೆ, ಡಾ. ಬಿ. ಶಿವಮೂರ್ತಿ ಶಾಸ್ತ್ರಿಗಳು,  ಡಾ.ಶ್ರೀನಿವಾಸ ಹಾವನೂರು, ಡಾ. ಚಿದಂಬರ ದೀಕ್ಷಿತರು, ವ್ಯಾಸರಾಯ ಬಲ್ಲಾಳರು,  ಡಾ.ರಾಜಾರಾಮಣ್ಣ, ಡಾ. ಎ.ಬಿ.ಜೋಶಿ, ಡಾ.ವಿ.ಸಂತಾನಂ,
 
ಕ್ರೀಡಾ ಪಟುಗಳು :
 
ಬಿ.ಎಸ್. ಚಂದ್ರಶೇಖರ್, ಇ.ಎ.ಎಸ್. ಪ್ರಸನ್ನ, ಟೋನಿಗ್ರೆಗ್, ಉಮ್ರೀಗರ್, ರಾಮನಾಥನ್ ಕ್ರಿಷ್ನನ್, 
 
ಸಿನಿಮಾ ನಟರು/ನಾಟಕಕರ್ತೃಗಳು /ಪಾರ್ಶ್ವ ಗಾಯಕರು/ಶಾಸ್ತ್ರಿಯ ಸಂಗೀತಜ್ಞರು  :
 
    ವಿಜಯ್ ತೆಂದುಲ್ಕರ್, ಪ್ರಿಯಾ ತೆಂದುಲ್ಕರ್, ವಿಜಯಾ ಮೆಹ್ತಾ, ಗೋವಿಂದ್ ನಿಹ್ಲಾನಿ, ವಿ.ಕೆ.ಮೂರ್ತಿ, ಡಾ. ರಾಜ್ ಕುಮಾರ್, ರಾಜ್ಕಪೂರ್,
    ಕಿಶೋರ್  ಕುಮಾರ್,  ವೈಜಯಂತಿಮಾಲಾ, ಮಾಲಾ ಸಿನ್ಹ, ಸಂಜನಾಕಪೂರ್,  ಲತಾಮಂಗೇಶ್ಕರ್, ಆಶಾ ಭೋನ್ಸ್ಲೆ, ಮುಖೇಶ್, ಜಗ್ ಜಿತ್
    ಸಿಂಗ್,  ಅನೂಪ್ ಜಲೋಟಾ,  ಆರ್. ಕೆ. ಶ್ರೀಕಂಥನ್, ಎಂ.ಎಸ್, ತಾರಾ, ರಮೇಶ್, ಸಿ. ಅಶ್ವಥ್, ಡಾ. ಚಂದ್ರಶೇಖರ ಕಂಬಾರ, ಕೋ.ಚನ್ನಬಸಪ್ಪ,
    ಸಿತಾರಾದೇವಿ, ಸಹಸ್ರಮುಖಿ ರಾಮಕುಮಾರ್, ದಾಶರಥಿ ದೀಕ್ಷಿತ್, ಮಾಸ್ಟರ್ ಹಿರಣ್ಣಯ್ಯ, ರಾಮಕೃಷ್ಣನ್,
 
     ಸುಪ್ರಸಿದ್ಧ ಪ್ರೊಫೆಸರ್ ಗಳು :
 
    ಡಾ. ಸ್ವಾಮಿನಾಥನ್, ಡಾ. ಅಯ್ಯಪ್ಪನ್, ಪ್ರೊ. ರಾಮಕೃಷ್ಣರಾವ್, ಡಾ. ರಾಮಾನುಜನ್,  ಡಾ.ರಾಮಾನುಜಮ್,   ಡಾ. ಜೆ.ವಿ.ನಾರ್ಲೀಕರ್ ,ಡಾ. 
    ಅಮಾರ್ತ್ಯ ಸೇನ್,  ಪ್ರೊ. ದಾರೂವಾಲ, ಡಾ. ಸಿ. ನಂಜುಂಡಯ್ಯ, ಡಾ. ಆ ರ್.ಎಲ್.ಎನ್.ಅಯ್ಯಂಗಾರ್, ಡಾ.ಎನ್. ನರಸಿಂಹಯ್ಯ,
    ಪ್ರೊ.ಗ್ಯಾಲ್ಬ್ರೆತ್, 
 
    ಉದ್ಯೋಗಪತಿಗಳು   :
 
    ರತನ್ ಟಾಟ, ವಿಜಯ್ ಮರ್ಚಂಟ್,  ಜಿ.ಡಿ.ಬಿರ್ಲಾ,
 
    ಮಿ. ಜಿಮ್ಮಿ ವೇಲ್ಸ್ , ಈಗಿನ ವಿಕಿಪೀಡಿಯಾದ ಸ್ಥಾಪಕ, ಮಹಾನ್ ಆಯೋಜಕ, ಅತ್ಯಂತ ವಿನಯಶೀಲ ಹಾಗು ದೂರಾಲೋಚನೆಯನ್ನು ಹೊಂದಿದ  
    ಸಹೃದಯಿ. ಒಂದು ಶತಕದ ಹಬ್ಬವನ್ನು ಆಚರಿಸುವ ಸಮಯದಲ್ಲಿ ಈತ ಮುಂಬೈಗೆ ಬಂದಿದ್ದರು. ಅವರ ಜೊತೆ ರಾತ್ರಿ ಊಟಮಾಡುವ ಸುಯೋಗ
    ನಮಗೆ ಒದಗಿತ್ತು.