ಪ್ರೇಮದ ಹನಿಗಳು

Submitted by Manasa G N on Fri, 09/28/2012 - 09:27
ಚಿತ್ರ

 

ಕೊಡುವೆ -
 
ಮುತ್ತುಗಳು ಮರಗಳಾದರೆ,
ಮಲೆಗಳ ನಾ ಕೊಡುವೆ,
 
ಅಪ್ಪುಗೆಗಳು ಎಲೆಗಳಾದರೆ,
ಮರವ ನಾ ಕೊಡುವೆ,
 
ಒಲವು ನೀರಾದರೆ,
ಸಾಗರ ನಾ ಕೊಡುವೆ..
 
 
 
Rating
No votes yet

Comments