'ಮುಂಬೈನ ಘಾಟ್ಕೋಪರ್ ನ, ಹಿಮಾಲಯ ಸೊಸೈಟಿಯಲ್ಲಿ ಅಯ್ಯಪ್ಪಸ್ವಾಮಿ ಪೂಜೆ'
ಸನ್, ೨೦೧೨ ರ, ಅಕ್ಟೋಬರ್, ೧೫ ರ, ಬೆಳಿಗ್ಯೆ ೯-೩೦ ರಿಂದಲೇ ಆರಂಭವಾದ ದೇವತಾಪೂಜೆ ಹವನ, ಹೋಮದ ನಂತರ, 'ದೇವಕೃಪಾ ಕಟ್ಟಡದ ಹೊರವಲಯ'ದಲ್ಲಿ 'ಅಯ್ಯಪ್ಪ ಸ್ವಾಮಿಯ ಪೂಜೆ' ಅತ್ಯಂತ ಶ್ರದ್ಧಾ ಭಕ್ತಿಗಳಿಂದ ನೆರವೇರಿತು. 'ಹಿಮಾಲಯ ಕಾಲೋನಿಯ ಭಕ್ತಾದಿಗಳು' ಪೂಜೆಯಲ್ಲಿ ಭಾಗವಹಿಸಿ ಪ್ರಾರ್ಥನೆಮಾಡಿ ಪ್ರಸಾದ ಸ್ವೀಕರಿಸಿ, ೧-೪೫ ಕ್ಕೆ ಮನೆಗೆ ತೆರಳಿದರು.
ಈ ಪೂಜೆಯ ಸಮಯದಲ್ಲಿ ಪ್ರತಿವರ್ಷದಂತೆ, 'ಶ್ರೀ ಸುರೇಶ್ ಎಲ್.ಶೆಟ್ಟಿ ಹಾಗೂ ವೃಂದದವರ ಭಜನೆಯ ಕಾರ್ಯಕ್ರಮ,' ಶ್ರದ್ಧಾಳುಗಳ ಮನಸ್ಸನ್ನು ರಂಜಿಸಿತು.
-ಹೊರಂಲವೆಂ
-ವರದಿ : ಹೊರಂಲವೆಂ
ಘಾಟ್ಕೋಪರ್ (ಪ), ಮುಂಬೈ
Rating