'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' By Maalu on Tue, 04/02/2013 - 15:24 ಕವನ 'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು ಚೆಂದವಾಗಿ ಸ್ವಚ್ಛಂದವಾಗಿ ಬಾಳಬೇಕೆಂದು ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ ಒಂದಾಗುತ್ತೇನೆ... ಇವನ ಬಲವಾದ ತೋಳಿನಲ್ಲಿ ಬಂಧಿಯಾಗುತ್ತೇನೆ...! -ಮಾಲು Log in or register to post comments