ಅರಿಯದ ಪ್ರಿತಿ..........
ಕವನ
ತಿಲಿಯದೆ ಪ್ರಿತಿ ಮಾಡಿದೆ
ಅರಿಯದೆ ಮನಸು ನೇಡಿದೆ
ನಿನ್ನ ಪ್ರೀತಿಗೆ ಹೃದಯ ಮಿಡಿದಿದೆ
ಮಿಡಿದ ಹೃದಯದ ಕನಸು ಚಿಗುರಿದೆ
ಚಿಗುರಿದ ಕನಸಿಗೆ ನೀ ಪ್ರೀತಿಯ ನೀರೆರೆದೆ
ಆ ಕನಸು ನನಸಾಗದೆ ಇಲ್ಲೆ ಪ್ರೀತಿ ಮಡಿದಿದೆ
ಹೃದಯ ಮಿಡಿಯಿತು ಮನದ ತುಡಿತಕೆ
ಮನವು ಕರಗಿತು ಹೃದಯದ ಕುಣಿತಕೆ
ಮನದ ಹೃದಯದ ಮಿಡಿತ ತುಡಿತದಿ ಮರೆತೆನ
ನನ್ನ ಮನದೊಳಗಿನ ಪುಳಕವ
ಏನ ಮದಲಿ ಗೆಳೆಯ ಅರಿಯದಾದೆನು ಈ ಪ್ರೀತಿಯ ಆಟವ.
- ಸಿಹಿ
Comments
ಅರಿಯದ ಪ್ರೀತಿ..........
ಅರಿಯದ ಪ್ರೀತಿ..........
ತಿಳಿಯದೆ ಪ್ರೀತಿ ಮಾಡಿದೆ
ಅರಿಯದೆ ಮನಸು ನೇಡಿದೆ
ನಿನ್ನ ಪ್ರೀತಿಗೆ ಹೃದಯ ಮಿಡಿದಿದೆ
ಮಿಡಿದ ಹೃದಯದ ಕನಸು ಚಿಗುರಿದೆ
ಚಿಗುರಿದ ಕನಸಿಗೆ ನೀ ಪ್ರೀತಿಯ ನೀರೆರೆದೆ
ಆ ಕನಸು ನನಸಾಗದೆ ಇಲ್ಲೆ ಪ್ರೀತಿ ಮಡಿದಿದೆ
ಹೃದಯ ಮಿಡಿಯಿತು ಮನದ ತುಡಿತಕೆ
ಮನವು ಕರಗಿತು ಹೃದಯದ ಕುಣಿತಕೆ
ಮನದ ಹೃದಯದ ಮಿಡಿತ ತುಡಿತದಿ ಮರೆತೆನ
ನನ್ನ ಮನದೊಳಗಿನ ಪುಳಕವ
ಏನ ಮದಲಿ ಗೆಳೆಯ ಅರಿಯದಾದೆನು ಈ ಪ್ರೀತಿಯ ಆಟವ.
In reply to ಅರಿಯದ ಪ್ರೀತಿ.......... by vinvvv
ತಿಳಿಯದೆ ಪ್ರೀತಿ ಮಾಡಿದೆ
ತಿಳಿಯದೆ ಪ್ರೀತಿ ಮಾಡಿದೆ
ಅರಿಯದೆ ಮನಸು ನೀಡಿದೆ
ನಿನ್ (ನಿನ್ನ) ಪ್ರೀತಿಗೆ ಹೃದಯ ಮಿಡಿದಿದೆ
ಮಿಡಿದ ಹೃದಯದ ಕನಸು ಚಿಗುರಿದೆ
ಚಿಗುರಿದ ಕನಸಿಗೆ ನೀ ಪ್ರೀತಿಯ ನೀರೆರೆದೆ
ಆ ಕನಸು ನನಸಾಗದೆ ಇಲ್ಲೇ ಪ್ರೀತಿ ಮಡಿದಿದೆ
ಹೃದಯ ಮಿಡಿಯಿತು ಮನದ ತುಡಿತಕೆ
ಮನವು ಕರಗಿತು ಹೃದಯದ ಕುಣಿತಕೆ
ಮನದ ಹೃದಯದ ಮಿಡಿತ ತುಡಿತದಿ ಮರೆತೇ ನಾ?
ನಂ (ನನ್ನ) ಮನದೊಳಗಿನ ಪುಳಕವ
ಏನ(ಏನು) ಮಾಡಲಿ ಗೆಳೆಯ ಅರಿಯದಾದೆನು ಈ ಪ್ರೀತಿಯ ಆಟವ.
ವೀರು ಅವ್ರೆ ಕವನ ಚೆನ್ನಾಗಿದೆ.. ಅಲ್ಲಲ್ಲಿ ಕೆಲ ವ್ಯಾಕರಣ ದೋಷಗಳಿದ್ದವು-ಅವುಗಳನ್ನು ಸಹಾಯದಿಂದ ಸರಿ ಪಡಿಸಿರುವೆ..
ನೀವು ಕನ್ನಡ ಟೈಪಿಸಲು ಇದನ್ನು ಪ್ರಯತ್ನಿಸಿ ..ಆಮೇಲೆ ಅದನ್ನು ನೋಟ್ಪಾಡ್ ಗೆ ಪೇಸ್ಟ್ ಮಾಡಿ ಸಂಪದಕ್ಕೆ ಸೇರಿಸಿ
http://www.google.com/transliterate
ಶುಭವಾಗಲಿ
ನಾಡ ಹಬ್ಬ ದಸರಾದ ಶುಭಾಶಯಗಳು..
\|
In reply to ತಿಳಿಯದೆ ಪ್ರೀತಿ ಮಾಡಿದೆ by venkatb83
ವೆ೦ಕಟ್ ಅವರೆ ತು೦ಬ ಧನ್ಯವಾದಗಲು.
ವೆ೦ಕಟ್ ಅವರೆ ತು೦ಬ ಧನ್ಯವಾದಗಲು.....