ಮಳೆಯೊ ಬಿಸಿಲೊ...

ಮಳೆಯೊ ಬಿಸಿಲೊ...

ಕವನ

 

ಪ್ರಿಯ,
ಮಳೆಯೊ ಬಿಸಿಲೊ
ಛಳಿಯೊ ಸೆಖೆಯೊ 
ಶರಾಬು ಕುಡಿಯಲು
ಸಬೂಬು ಏನು ಬೇಡ!
ಬಿಯರ್ರು ಬ್ರಾಂದಿ
ಖಾರ ಬೂಂದಿ
ಅಂಗಡಿ ಸೇಂದಿ
ತೆಕ್ಕೊ ಥೋಡ ಥೋಡ !
ಉದರಕೆ ರಿಸ್ಕಿ
ಸುಕ್ಕಾ ವಿಸ್ಕಿ
ಯೋಚನೆ ಮಾಡದೆ 
ಬೆರೆಸಿಕೊ ಸ್ವಲ್ಪ ಸೋಡಾ!
-ಮಾಲು