ಭಾರತದ ಬಗ್ಗೆ ಒಮ್ಮೆಯೂ ಸೊಲ್ಲೆತ್ತಿಲ್ಲ ಯಾಕೆ?

ಭಾರತದ ಬಗ್ಗೆ ಒಮ್ಮೆಯೂ ಸೊಲ್ಲೆತ್ತಿಲ್ಲ ಯಾಕೆ?

ಅಮೆರಿಕ ರಾಷ್ಟ್ರಾಧ್ಯಕ್ಷ ಅಭ್ಯರ್ಥಿಗಳ ಅಂತಿಮ ಮುಖಾಮುಖಿ ಚರ್ಚೆಯಲ್ಲಿ ವಿದೇಶಿ ನೀತಿ ವಿಷಯದ ಬಗ್ಗೆ ಸುಧೀರ್ಘವಾಗಿ (90 ನಿಮಿಷ)ಮಾತಾಡಿದ್ರು.ಆದ್ರೆ ಒಮ್ಮೆಯೂ ಭಾರತದ ಬಗ್ಗೆ ಮಾತಾಡ್ಲಿಲ್ಲ.
ಬೇರೆ ದೇಶಗಳೊಂದಿಗೆ ಹೋಲಿಸಿ ನೋಡಿದ್ರೆ...

ಇರಾನ್ 47 ಸಲ
ಇಸ್ರೇಲ್ 34 ಸಲ
ಚೈನಾ 32 ಸಲ
ಸಿರಿಯಾ 28 ಸಲ
ಪಾಕಿಸ್ತಾನ 25 ಸಲ
ಆಫ್ಘಾನಿಸ್ತಾನ 21 ಸಲ
ಭಾರತ?

ಆದ್ರೆ ಭಾರತದ ಬಗ್ಗೆ ಒಮ್ಮೆಯೂ ಸೊಲ್ಲೆತ್ತಿಲ್ಲ ಯಾಕೆ?

ಚಿತ್ರಕೃಪೆ-ಅಂತರ್ಜಾಲ.

Comments

Submitted by partha1059 Thu, 10/25/2012 - 20:36

ಏಕೆ ? ಅದೆ ವಿಶಯದ‌ ಬಗ್ಗೆ ಅಭ್ದುಲ್ಲರು ಬರೆದಿದ್ದಾರೆ ಅಲ್ಲಿ ಉತ್ತರವಿರಬಹುದ‌ ??
Submitted by kahale basavaraju Thu, 10/25/2012 - 21:47

In reply to by partha1059

ನಾವು ಅರ್ಥ ಮಾಡ್ಕೊಂಡ್ರೆ, ಅಲ್ಲೂ ಉತ್ತರ ಸಿಗುತ್ತೆ. ಆದ್ರೆ ಅದು ನಮ್ಮ ಸ್ವಾಭಿಮಾನದ ಪ್ರಶ್ನೆ. ಯಾಕೆ?... ಥ್ಯಾಂಕ್ಸ್​, ನಾನು ಅಬ್ದುಲರ ಬರಹ ಓದಿರ್ಲಿಲ್ಲ. ನಿಮ್ಮ ಸೂಚನೆ ಮೇರೆಗೆ ಓದಿದೆ. ಉತ್ತಮ ಬರಹ.