ಕಲ್ಲಿನಲ್ಲಿ ವಿಗ್ರಹ

ಕಲ್ಲಿನಲ್ಲಿ ವಿಗ್ರಹ

 

ಕಲ್ಲಿನಲ್ಲಿ ವಿಗ್ರಹ
 
ವ್ಯಕ್ತಿಯೊಬ್ಬನು ಶಿಲ್ಪಿಗೆ ಕೇಳಿದ- "ಇಷ್ಟು ಸುಂದರವಾದ ವಿಗ್ರಹವನ್ನು ಕಲ್ಲಿನಿಂದ ಹೇಗೆ ಕೆತ್ತುತ್ತೀಯಾ?"
ಶಿಲ್ಪಿ ಹೇಳಿದ - " ನಾನು ವಿಗ್ರಹವನ್ನು ಕೆತ್ತುವುದಿಲ್ಲ. ಅದಾಗಲೇ ವಿಗ್ರಹವು ಕಲ್ಲಿನಲ್ಲಿದೆ, ಆದರೆ ನಾನು ಅದರೊಟ್ಟಿಗಿರುವ ಅನಗತ್ಯವಾದ ಕಲ್ಲನ್ನು ತೆಗೆದು ಹಾಕುವೆ"
ಜೀವನವೂ ಹಾಗೆಯೇ ಅಲ್ಲವೇ? ಆನಂದವೆಂಬುದು ಅದಾಗಲೇ ನಮ್ಮಲ್ಲಿದೆ. ಆದರೆ  ಅದರೊಟ್ಟಿಗಿರುವ  ಅನಗತ್ಯವಾದ ಚಿಂತೆಯನ್ನು ತೆಗೆದುಹಾಕಬೇಕಷ್ಟೆ.
Rating
No votes yet

Comments

Submitted by sathishnasa Thu, 11/22/2012 - 15:20

ವಿಗ್ರಹದ ಕಲ್ಲಿನಿಂದ ಅನಗತ್ಯ ಕಲ್ಲನ್ನು ತೆಗೆದಷ್ಟೆ ಕಷ್ಟ ಮನಸ್ಸಿನಿಂದ ಚಿಂತೆಯನ್ನು ತೆಗೆದು ಹಾಕುವುದು ಅಭ್ಯಾಸ ಮಾಡಬೇಕಷ್ಟೆ. ಧನ್ಯವಾದಗಳೊಂದಿಗೆ....ಸತೀಶ್