ಚೆನ್ನೈ ನ ಅಡ್ಯಾರ್ ನಲ್ಲಿರುವ ಶ್ರೀ. ರಾಮಕೃಷ್ಣಾಶ್ರಮ !

ಚೆನ್ನೈ ನ ಅಡ್ಯಾರ್ ನಲ್ಲಿರುವ ಶ್ರೀ. ರಾಮಕೃಷ್ಣಾಶ್ರಮ !

ನಾವು ಹೋದಾಗ ಚೆನ್ನೈ ನಲ್ಲಿ ಜಡಿಮಳೆ. ಆದರೂ ಬಿಡದೆ ಮೈಲಾಪುರದ ಆಡ್ಯಾರ್ ನಲ್ಲಿರುವ,  ರಾಮಕೃಷ್ಣಾಶ್ರಮಕ್ಕೆ ಹೋದೆವು. ಬೆಳಿಗ್ಯೆ ೧೧-೩೦ ಕ್ಕೆ ಗರ್ಭ ಗುಡಿಯ ದ್ವಾರವನ್ನು ತೆರೆಯಲಾಗುತ್ತದೆ. ನಂತರ ಶ್ರೀ.ರಾಮಕೃಷ್ಣ ಪರಮಹಂಸರ ಪ್ರತಿಮೆಯ ದರ್ಶನ ಸಿಗುತ್ತದೆ. ಆರತಿ, ಭಜನೆ, ಮತ್ತೊಂದು ಕಾಣಿಸಲಿಲ್ಲ. ಪಕ್ಕದಲ್ಲೇ ಹಳೆಯ ಮಠವಿದೆ. ಅಲ್ಲಿ ಶ್ರೀ. ಶಾರದಾ ದೇವಿಯರ ಮೂರ್ತಿಯಿದೆ. ಪುಸ್ತಕಾಲಯ, ಮತ್ತು ಅಲ್ಲಿನ ಸನ್ಯಾಸಿಗಳ ವಸತಿಗೃಹ ಮೊದಲಾದವು ಅಲ್ಲಿನ ಪ್ರಾಂಗಣದಲ್ಲಿವೆ.

 

-ಹೊರಂಲವೆಂ 

Rating
No votes yet

Comments