ತಪ್ಪು ಯಾರದೊ, ಶಿಕ್ಷೆ ಯಾರಿಗೊ

ತಪ್ಪು ಯಾರದೊ, ಶಿಕ್ಷೆ ಯಾರಿಗೊ

ಕವನ

 

ನೋಡಿದ್ದು ಕಣ್ಣು,
ಕೇಳಿದ್ದು ಕಿವಿ,
ಮಾತನಾಡಿದ್ದು ನಾಲಿಗೆ,
ಪ್ರೀತಿ ವಿಫಲವಾಗಿ,
ಉಳಿದದ್ದು ನೋವು,
ಮನಸಿನ ಪಾಲಿಗೆ.
ಯಾರ ತಪ್ಪು?
ಶಿಕ್ಷೆ ಯಾರಿಗೆ?
 
ಶಾರಿಸುತೆ.