ನಿನ್ನೊಲವಿನ....

ನಿನ್ನೊಲವಿನ....

ಕವನ

ನಿನ್ನೊಲವಿನ  ಈ ಕ್ಷಣ..
ಆ ಕ್ಷಣ.ಕೇವಲ `ಅರೆ' ಕ್ಷಣ...

ಕ್ಷಣಾರ್ಧದಲ್ಲಿ ಬಂದಿಳಿದು
ಹೋಗುವಳು ನೀನು..

ನಿನ್ನೊಲವಿನ  ಈಕ್ಷಣ
ಆ ಕ್ಷಣ.. ಕೇವಲ ಅರೆ
ಕ್ಷಣ..

ನೀನು ಕನಸು...ನಾನು
ಮನಸ್ಸು...

ನಿನ್ನೊಲವಿನ ಈ ಕ್ಷಣ..
ಕೇವಲ..ಕೇವಲ..
ಸದಾ ನಾ ಕಳೆದು ಹೋಗುವ
ಮಧುರ ಕನಸು...

-ರೇವನ್..