ಹೆಣ್ಣು-ಹೊನ್ನು-ಮಣ್ಣು By manju.hichkad on Mon, 09/30/2013 - 23:56 ಕವನ ಹೆಣ್ಣು, ಹೊನ್ನು, ಮಣ್ಣು ಯಾಕಿಷ್ಟು ಬೆಲೆ ಇವಕೆ ಹೆಣ್ಣು: ಅವನಲ್ಲಿ ಇದ್ದಾಗ, ನನ್ನಲ್ಲಿಲ್ಲ ಎನ್ನುವ ಚಿಂತೆ ನನ್ನಲ್ಲಿ ಇದ್ದಾಗ ಅವ ನೋಡುವನೆನ್ನುವ ಚಿಂತೆ! ಹೊನ್ನು: ಇದ್ದಾಗ ಕಾದಿಡುವ ತವಕ ಇಲ್ಲದಿದ್ದಾಗ ಕೂಡಿಸುವ ತವಕ! ಮಣ್ಣು: ಅಗಿದು ತೆಗೆಯಲು ಖರ್ಚು ತೆಗೆದಿದ್ದು ಮುಚ್ಚಲೂ ಖರ್ಚು! --ಮಂಜು ಹಿಚ್ಕಡ್ Log in or register to post comments