’ವಿವೇಕಾನಂದ ರಾಕ್,” ನಮ್ಮ ಹೋಟೆಲ್ ಕಿಟಕಿಯಿಂದ ನೋಡಿದಾಗ !

’ವಿವೇಕಾನಂದ ರಾಕ್,” ನಮ್ಮ ಹೋಟೆಲ್ ಕಿಟಕಿಯಿಂದ ನೋಡಿದಾಗ !

ನಾವು ಸಮುದ್ರದ ಹತ್ತಿರ ಹೋಗಲು ಸಾಧ್ಯವಾಗದೆ, ನಮ್ಮ ಹೋಟೆಲ್ ಕಿಟಕಿಯಿಂದಲೇ ’ವಿವೇಕಾನಂದ ರಾಕ್” ವೀಕ್ಷಿಸಿದೆವು. ಹಾಗೆಯೇ ಬೆಳಗಿನ ಸೂರ್ಯೋದಯವನ್ನು ಸಹಿತ !

 

 

 

 

 

-ಚಿತ್ರ ಹಾಗೂ ವರದಿ :

-ಹೊರಂಲವೆಂ

-ಮುಂಬೈ.