ಮತ್ತೆರಡು ಸಾಲುಗಳು

ಮತ್ತೆರಡು ಸಾಲುಗಳು

ಕವನ

ನಿದ್ದೆ
ಕಾಣದ
ಕಡುಗೆಂಪು
ಕಣ್ಣೊಳಗೆ
ಅವಳ
ಕನಸನ್ನು
ಬಚ್ಚಿಟ್ಟಿದ್ದೇನೆ.......
++++++++++++

ನಿನ್ನಲಿ
ಹೇಳದೇ
ಉಳಿದ
ಒಂದಿಷ್ಟು
ಮಾತುಗಳಿತ್ತು,
ನೋಡು
ಅವೇ
ಇಂದು

ಸಾಲುಗಳಾಗಿ
ನನ್ನ
ಸಾಂತ್ವಹಿಸುತ್ತಿವೆ.......